
ಕಾರ್ಕಳ: ನವರಾತ್ರಿ ಹಬ್ಬದ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್‌ನಲ್ಲಿ ಆಕರ್ಷಕ ಆಭರಣಗಳ ನೂತನ ಕಲೆಕ್ಷನ್ ಗ್ರಾಹಕರಿಗಾಗಿ ಲಭ್ಯವಿದೆ.
ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳ ವಿವಿಧ ವಿನ್ಯಾಸಗಳನ್ನು ಪರಿಚಯಿಸಲಾಗಿದ್ದು, ಗ್ರಾಹಕರಿಗೆ ತಮ್ಮ ಆಯ್ಕೆಯ ಆಭರಣಗಳನ್ನು ಖರೀದಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಚಿನ್ನದ ಆಭರಣಗಳ ಪ್ರತಿ ಗ್ರಾಮ್‌ಗೆ ₹300 ಹಾಗೂ ವಜ್ರಆಭರಣಗಳ ಪ್ರತಿ ಕ್ಯಾರೆಟ್‌ಗೆ ₹7,000 ವಿಶೇಷ ದರದಲ್ಲಿ ಲಭ್ಯವಿದೆ. ಈ ಕೊಡುಗೆ ಅಕ್ಟೋಬರ್ 21ರವರೆಗೆ ಮಾತ್ರ ಅನ್ವಯವಾಗಲಿದೆ.
ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ನ್ಯೂ ಪವನ್ ಜ್ಯುವೆಲ್ಲರ್ಸ್‌ಗೆ ಭೇಟಿ ನೀಡಿ, ಆಕರ್ಷಕ ಆಭರಣಗಳ ನೂತನ ಸಂಗ್ರಹವನ್ನು ವೀಕ್ಷಿಸಿ ಮತ್ತು ಖರೀದಿಸಿ
ನ್ಯೂ ಪವನ್ ಜ್ಯುವೆಲ್ಲರ್ಸ್
📍ಸದಾಶಿವ ಟವರ್ , ಅನಂತಶಯನ ರಸ್ತೆ, ಕಾರ್ಕಳ – 574104.
📞 ಸಂಪರ್ಕ: 08258-230916, 8310492199.
ನ್ಯೂ ಪವನ್ ಜ್ಯುವೆಲ್ಲರ್ಸ್ ವತಿಯಿಂದ ಸಮಸ್ತ ಗ್ರಾಹಕರಿಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು!






















