–ಸುನಿಲ್ ಕೆ. ಆರ್
ವಿ.ಹೆಚ್.ಪಿ ದಕ್ಷಿಣ ಪ್ರಾಂತ ಧರ್ಮ ಪ್ರಚಾರ ಪ್ರಮುಖ್

ಉಡುಪಿಯ ಕುಂಜಿಬೆಟ್ಟಿನಲ್ಲಿ ರೌಡಿಗಳ ಅಟ್ಟಹಾಸ ನಡೆದಿದೆ ಇದು ಘಟನೆ ಅತ್ಯಂತ ಹೇಯಕರ ದುರದೃಷ್ಟ ಮತ್ತು ಇಡೀ ಉಡುಪಿಯ ಸಮಾಜ ತಲೆತಗ್ಗಿಸುವಂತ ಕೃತ್ಯ. ಈ ಘಟನೆಯನ್ನು ಗಮನಿಸಿದಾಗ ಇದರ ಹಿಂದೆ ಡ್ರಗ್ಸ್ ಮಾಫಿಯ ಮತ್ತು ಗೋ ಕಳ್ಳತನದ ಗ್ಯಾಂಗ್ ಗಳು ಸಕ್ರಿಯ ಇರಬೇಕೆನ್ನುವಂತದ್ದು ಗೋ ಕಳ್ಳತನವು ಇದರ ಹಿಂದೆ ಇದೆ ಮತ್ತು ಈ ರೀತಿ ಮಾರಾಕಾಯುಧ (ತಲವಾರು)ಗಳನ್ನು ತಮ್ಮ ಕಾರಿನಲ್ಲಿ ಕೊಂಡೊಯ್ಯುತ್ತಾರೆ ಅಂತ ಹೇಳಿದ್ರೆ ವ್ಯವಸ್ಥಿತ ಸಂಚು ಇದರಲ್ಲಿ ಅಡಗಿದೆ ಇದರ ಬಗ್ಗೆ ಸೂಕ್ತ ತನಿಖೆಯನ್ನ ಪೊಲೀಸ್ ಇಲಾಖೆ ನಡೆಸಬೇಕು ಏನು ಆರೋಪಿಗಳು ಇದ್ದಾರೆ ಬಂಧಿಸಿರುವ ಆರೋಪಿಗಳು ಇರಬಹುದು ಉಳಿದವರನ್ನು ಆದಷ್ಟು ಬೇಗ ಬಂಧಿಸಬೇಕು ಮತ್ತು ಇದರ ಬಗ್ಗೆ ಸಮಗ್ರವಾಗಿ ತನಿಖೆಯನ್ನು ನಡೆಸಬೇಕು ಇದರ ಹಿಂದೆ ಡ್ರಗ್ಸ್ ಮಾಫಿಯ ಇದೆ ಗೋವಿನ ಕಳ್ಳತನ ನಡೆಸುವಂತಹ ದೊಡ್ಡ ಮಾಫಿಯ ಇದೆ ಇದರ ಬಗ್ಗೆ ಕೂಡ ತನಿಖೆಯನ್ನು ನಡೆಸಬೇಕು ಎಂದು ಸುನಿಲ್ ಕೆ. ಆರ್
ವಿ.ಹೆಚ್.ಪಿ ದಕ್ಷಿಣ ಪ್ರಾಂತ ಧರ್ಮ ಪ್ರಚಾರ ಪ್ರಮುಖ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.