27 C
Udupi
Friday, March 14, 2025
spot_img
spot_img
HomeBlogಕಾಮೆಡ್-ಕೆ ಫಲಿತಾಂಶ:ಜ್ಞಾನಸುಧಾಕ್ಕೆ ಸಾವಿರದೊಳಗೆ 15ರ‍್ಯಾಂಕುಗಳು

ಕಾಮೆಡ್-ಕೆ ಫಲಿತಾಂಶ:ಜ್ಞಾನಸುಧಾಕ್ಕೆ ಸಾವಿರದೊಳಗೆ 15ರ‍್ಯಾಂಕುಗಳು

ಪ್ರಿಯಾಂಶ್ ಗೆ 11ನೇ ರ‍್ಯಾಂಕ್ ಹಾಗೂ ಬಿಪಿನ್ ಜೈನ್ 42 ನೇ ರ‍್ಯಾಂಕ್

ಉಡುಪಿ : ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿAಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ)ಇಂಜಿನಿಯರಿAಗ್ ಕೋರ್ಸ್ಗಳ ಪ್ರವೇಶಕ್ಕಾಗಿ
ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್‌ನೊಂದಿಗೆ ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಪ್ರಿಯಾಂಶ್.ಎಸ್.ಯು 99.9913580 ಪರ್ಸಂಟೈಲ್‌ನೊಂದಿಗೆ 11ನೇ ರ‍್ಯಾಂಕ್, ಬಿಪಿನ್ ಜೈನ್ ಬಿ.ಎಂ.99.9625511 ಪರ್ಸಂಟೈಲ್‌ನೊAದಿಗೆ 42ನೇ ರ‍್ಯಾಂಕ್
ಪಡೆಯುವುದರ ಜೊತೆಗೆ, ಕ್ಷೀರಜ್.ಎಸ್.ಆಚಾರ್ಯ 99.8559659 ಪರ್ಸಂಟೈಲ್ (163ನೇ ರ‍್ಯಾಂಕ್), ಚಿರಂತನ.ಜೆ.ಎ. 99.8559659 ಪರ್ಸಂಟೈಲ್ (164ನೇ ರ‍್ಯಾಂಕ್), ಅನುರಾಗ್
99.8127557 ಪರ್ಸಂಟೈಲ್ (207ನೇ ರ‍್ಯಾಂಕ್), ನಿಮೇಶ್ ಆರ್ ಆಚಾರ್ಯ 99.7378579 ಪರ್ಸಂಟೈಲ್ (289 ರ‍್ಯಾಂಕ್), ಕೇದಾರ್ ರಮೇಶ್ ಕುಲಕರ್ಣಿ 99.7312061 ಪರ್ಸಂಟೈಲ್ (297ನೇರ‍್ಯಾಂಕ್), ಅವನಿ ಆರ್ ಶೆಟ್ಟಿ 99.731206 ಪರ್ಸಂಟೈಲ್ (299ನೇರ‍್ಯಾಂಕ್), ರಿಯಾ ಆಳ್ವಾ 99.4913148 ಪರ್ಸಂಟೈಲ್ (578ನೇರ‍್ಯಾಂಕ್), ಸಮ್ಮಿತ್ ಕೃಷ್ಣ ಯು 99.3804962 ಪರ್ಸಂಟೈಲ್ (670ನೇ ರ‍್ಯಾಂಕ್), ತ್ರಿಷಾ ಬಾಲಚಂದ್ರ 99.3439117 ಪರ್ಸಂಟೈಲ್ (706ನೇ ರ‍್ಯಾಂಕ್) ನೇಸರ್ ಸಿ.ಪಿ. 99.1732442 ಪರ್ಸಂಟೈಲ್ (886ನೇ ರ‍್ಯಾಂಕ್), ದೇವಾಂಶ್ ದೀಪಕ್ ಬಿ
99.1689583 ಪರ್ಸಂಟೈಲ್ (918ನೇ ರ‍್ಯಾಂಕ್) ಮತ್ತು ಕ್ಷಮಾ ಜಯಚಂದ್ 99.0810624 ಪರ್ಸಂಟೈಲ್ (982ನೇ ರ‍್ಯಾಂಕ್) ಹಾಗೂ ಪ್ರಣವ್ ಕುಮಾರ್ ಭಂಡಿ 99.0571454 ಪರ್ಸಂಟೈಲ್
(999ನೇ ರ‍್ಯಾಂಕ್) ಪಡೆದಿದ್ದಾರೆ. ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page