
ಕಾರ್ಕಳ: ನ್ಯೂ ಫ್ರೆಂಡ್ಸ್ ಕುಂಟಿಬೈಲು ಇವರ ಪ್ರಾಯೋಜಕತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಅ.2ರಂದು ಕುಂಟಿಬೈಲು ಮೈದಾನದಲ್ಲಿ ಆಯೋಜಿಸಲಾಗಿದೆ.
ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ₹ 11,111 ಹಾಗೂ ಟ್ರೋಫಿ, ದ್ವಿತೀಯ ₹ 7,777 ಹಾಗೂ ಟ್ರೋಫಿ, ತೃತೀಯ ₹ 4,444 ಹಾಗೂ ಟ್ರೋಫಿ ಮತ್ತು ಚತುರ್ಥ ₹ 2,222 ಹಾಗೂ ಟ್ರೋಫಿ ನೀಡಲಾಗುತ್ತದೆ.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ₹ 5,555 ಹಾಗೂ ಟ್ರೋಫಿ, ದ್ವಿತೀಯ ₹ 3,333 ಹಾಗೂ ಟ್ರೋಫಿ, ತೃತೀಯ ₹ 2,222 ಹಾಗೂ ಟ್ರೋಫಿ ಹಾಗೂ ಚತುರ್ಥ ₹ 1,111 ಹಾಗೂ ಟ್ರೋಫಿ ನೀಡಲಾಗುತ್ತದೆ.
ಭಾಗವಹಿಸುವ ತಂಡಗಳು ಸೆ.30ರೊಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಬೇಕಿದ್ದು ಸಂಘಟಕರ ತೀರ್ಮಾನವೇ ಅಂತಿಮವಾಗಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಪ್ರವೀಣ್ ಕೋಟ್ಯಾನ್ 77259823161
ಮೇಘನ್ ರಾಜ್ 7760039835
ಮಿಥುನ್ ಶೆಟ್ಟಿ 8379973271
ಪ್ರಶಾಂತ್ ಶೆಟ್ಟಿ 9980609093
ನವೀನ್ ಬಂಗೇರ 9900405229
ಮನ್ಮಥ್ ಶೆಟ್ಟಿ 9767146522































































































































