ಕ್ರಮ ಕೈಗೊಳ್ಳುವಂತೆ, ASP ಕಾರ್ಕಳ ಬಿಜೆಪಿ ಮನವಿ

ಕಾರ್ಕಳದಲ್ಲಿ ಕಾಂಗ್ರೆಸ್ ನಿರಂತವಾಗಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವೈಯಕ್ತಿಕ ತೇಜೋವಧೆ ಮತ್ತು ಅವರ ಫೋಟೋ ಗಳನ್ನು ವಿರೂಪಗೊಳಿಸಿ ಅಪಹಾಸ್ಯ ಮತ್ತು ಬಹಿರಂಗವಾಗಿ ಜೀವ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಾರ್ಕಳ ಬಿಜೆಪಿಯಿಂದ ASP ಕಚೇರಿಗೆ ತೆರಳಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಯಿತು.





























































































































