ಕಾರ್ಕಳ ರಾಗ ಲಹರಿ ತಂಡದಿಂದ ನಾಧಾಭಿಷೇಕಂ ಸ್ಯಾಕ್ಸೋಫೋನ್ ವಾದ್ಯ ವೈವಿಧ್ಯ

ಇತಿಹಾಸ ಪ್ರಸಿದ್ಧ ಕಾರ್ಕಳ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಮಾರಿಪೂಜೆ ದಿ: ಮೇ 21 ನಡೆಯಲಿದ್ದು. ಆ ಪ್ರಯುಕ್ತ ಸಂಜೆ 7 ಗಂಟೆಗೆ ಸರಿಯಾಗಿ ಮೂರುಮಾರ್ಗದ ಬಳಿಯ ವೇದಿಕೆಯಲ್ಲಿ ನಾದಾಭಿಷೇಕಂ ಸ್ಯಾಕ್ಸೋಫೋನ್ ವಾದ್ಯ ವೈವಿಧ್ಯ ಕಾರ್ಯಕ್ರಮವು ಕರಾವಳಿ ಟೂರ್ಸ್ & ಟ್ರಾವೆಲ್ಸ್ ವತಿಯಿಂದ ನಡೆಯಲಿದೆ.