ಸೀರೆಗಳ ಮೇಲೆ 25 ಶೇ. 60 ಶೇ .ವರೆಗೆ ರಿಯಾಯಿತಿ

ಕಾರ್ಕಳದ ಪೂರ್ಣಿಮಾ ಸಿಲ್ಕ್ಸ್ ಜೋಡುರಸ್ತೆಯಲ್ಲಿ ಗ್ರಾಹಕರಿಗಾಗಿ ವಿಶೇಷ ಮಾನ್ಸೂನ್ ಸೇಲ್ ಆರಂಭವಾಗಿದೆ. ಮಹಿಳೆಯರ ಹಾಗೂ ಪುರುಷರ ವಿವಿಧ ಉಡುಪುಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ಮಹಿಳೆಯರ ಸೀರೆ, ಕುರ್ತಿಸ್, ಸಲ್ವಾರ್ ಹಾಗೂ ಟಾಪ್ಸ್ಗಳು ಕೇವಲ ₹99ರಿಂದ ₹599ರವರೆಗೆ ಲಭ್ಯವಿದ್ದು, ಆಯ್ದ ವಸ್ತ್ರಗಳ ಮೇಲೆ ವಿಶೇಷ ದರ ನೀಡಲಾಗಿದೆ. ಜೊತೆಗೆ, ಸಿಲ್ಕ್ ಸೀರೆಗಳ ಮೇಲೆ 25%ರಿಂದ 60%ರವರೆಗೆ ರಿಯಾಯಿತಿ ದೊರೆಯಲಿದೆ.
ಪುರುಷರ ಟೀ-ಶರ್ಟ್, ಶರ್ಟ್ ಹಾಗೂ ಪ್ಯಾಂಟ್ಗಳ ವಿಶೇಷ ಸಂಗ್ರಹವೂ ಮಾರಾಟಕ್ಕೆ ಲಭ್ಯವಿದೆ. ವಿಶೇಷವಾಗಿ 6 ಪುರುಷರ ಶರ್ಟ್ಗಳನ್ನು ಕೇವಲ ₹1000ಕ್ಕೆ ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.
ಭಾನುವಾರವೂ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಳಿಗೆ ತೆರೆದಿರಲಿದೆ. ಉತ್ತಮ ಗುಣಮಟ್ಟ, ಕೈಗೆಟುಕುವ ದರ ಹಾಗೂ ವಿಶಾಲ ಉಡುಪು ಸಂಗ್ರಹದೊಂದಿಗೆ ಪೂರ್ಣಿಮಾ ಸಿಲ್ಕ್ಸ್ ಗ್ರಾಹಕರನ್ನು ಸ್ವಾಗತಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ: 9242457631
ಸ್ಥಳ: ಪೂರ್ಣಿಮಾ ಸಿಲ್ಕ್ಸ್, ಜೋಡುರಸ್ತೆ, ಕಾರ್ಕಳ






















































