ಮೇ 26 ರಂದು ವಿದ್ಯಾಮಾತಾ ಅಕಾಡೆಮಿ ವತಿಯಿಂದ ನಡೆಯಲಿದೆ

ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಅಂತರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪನಿಗೆ ಕಾರ್ಕಳದಲ್ಲಿ ನೇರ ಸಂದರ್ಶನವು ದಿನಾಂಕ ಮೇ 26 ರ ಆದಿತ್ಯವಾರ ಬೆಳಿಗ್ಗೆ 10 ರಿಂದ ತಾಲೂಕು ಕಚೇರಿ ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿ ಕಛೇರಿಯಲ್ಲಿ ನಡೆಸಲಾಗುತ್ತದೆ.
ಉದ್ಯೋಗದಾತ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಿಂದ ಉಚಿತ ಸೇವೆ – ಯುವತಿಯರಿಗೆ ಮಾತ್ರ ಅವಕಾಶವಿದೆ. ಪ್ರತಿಷ್ಠಿತ ತರಬೇತಿ ಮತ್ತು ಉದ್ಯೋಗದಾತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಪ್ರಾರಂಭವಾಗಲಿರುವ ಅಂತರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪನಿಯ ಉತ್ಪಾದನಾ ಘಟಕಕ್ಕೆ ಅವಶ್ಯವಿರುವ 300 ಹುದ್ದೆಗಳಿಗೆ ನೇರ ಸಂದರ್ಶನವನ್ನು ಕಂಪನಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಸಂಪನ್ಮೂಲ ಅಧಿಕಾರಿಗಳೇ ನೇರವಾಗಿ ನಡೆಸಲಿದ್ದು SSLC/PUC/ ITI /Diploma/ BE / Any degree ಓದಿರುವ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ವಯಸ್ಸಿನ ಮಿತಿ :- 18 ರಿಂದ 26 ಒಳಗಿನ ಯುವತಿಯರಿಗೆ.ಪ್ರಾರಂಭಿಕ ವೇತನ ಶ್ರೇಣಿ :- 19,048 ರೂಹುದ್ದೆಯ ವಿವರ :- ಟೀಮ್ ಲೀಡರ್, ಮೊಬೈಲ್ ಅಸ್ಸೆಂಬಲ್ ಸ್ಟಾಫ್ಸಂದರ್ಶನಕ್ಕೆ ತರಬೇಕಾದ ದಾಖಲೆಗಳು :- ಬಯೋಡೇಟಾ, ಆಧಾರ್ , 2 ಪಾಸ್ಪೋರ್ಟ್ ಸೈಜ್ ಫೋಟೋಅಭ್ಯರ್ಥಿಗಳಿಗೆ ಸಿಗುವ ಸೌಲಭ್ಯಗಳು:- ಉಚಿತ ಹಾಸ್ಟೆಲ್, ಉಚಿತ ಊಟ ,ಉಚಿತ ಸಾರಿಗೆ ,ESI, PF, ವಾರ್ಷಿಕ ಬೋನಸ್ ,ಅಟೆಂಡೆನ್ಸ್ ಬೋನಸ್ ,ವೈದ್ಯಕೀಯ ಸೌಲಭ್ಯಗಳು, ವಾರ್ಷಿಕ ರಜೆ ಸಹಿತ ಇನ್ನಿತರ ಸೌಲಭ್ಯಗಳು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸ ಅಥವಾ ಮೊಬೈಲ್ ನಂಬರ್ ಸಂಪರ್ಕಿಸಬಹುದು.ವಿದ್ಯಾಮಾತಾ ಅಕಾಡೆಮಿಒಂದನೇ ಮಹಡಿ,MCC ಬ್ಯಾಂಕ್ ಮೇಲ್ಗಡೆ, ತಾಲೂಕು ಕಚೇರಿ ರಸ್ತೆ, (ಬಂಡಿಮಠ ಬಸ್ ಸ್ಟ್ಯಾಂಡ್ ಎದುರು ರಸ್ತೆ) ಕಾರ್ಕಳ 8310484380/ 9740564044