ಕೆಸರ್ ಡೊಂಜಿ ಬಂಟಕೂಟ -2026, ಆಮಂತ್ರಣ ಪತ್ರ ಬಿಡುಗಡೆ

ಬಂಟರ ಸೇವಾ ಸಂಘ ರಿ. ಕುಕ್ಕುಂದೂರು ಇದರ ಗ್ರಾಮದ ಬಂಟ ಬಾಂಧವರಿಗಾಗಿ ಜುಲೈ 12 ರಂದು ಆದಿತ್ಯವಾರ, ಕೊಡಿಯಾಲು ಮನೆ ಅಯ್ಯಪ್ಪನಗರ ಇಲ್ಲಿ ಬೆಳಿಗ್ಗೆ 8.30 ರಿಂದ ನಡೆಯುವ ಕೆಸರ್ ಡೊಂಜಿ ಬಂಟಕೂಟ -2026, ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಜಯಂತಿ ಸುಧಾಕರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ, ಕುಕ್ಕುಂದೂರು ಕೊಡಿಯಲ್ ರವಿ ಕುಮಾರ್ ಶೆಟ್ಟಿ ಇವರ ಮನೆಯಲ್ಲಿ, ಸಂಘದ ಪದಾಧಿಕಾರಿಗಳ ಸದಸ್ಯರ ಉಪಸ್ಥಿತಿಯಲ್ಲಿ ಜೂನ್ 28ರಂದು ನಡೆಯಿತು.




































