26.6 C
Udupi
Saturday, June 6, 2026
spot_img
spot_img
HomeBlogಮಾಹೆ ಫಲಿತಾಂಶ-2026ಜ್ಞಾನಸುಧಾದ 16 ವಿದ್ಯಾರ್ಥಿಗಳಿಗೆನೂರರೊಳಗಿನ ರ‍್ಯಾಂಕ್

ಮಾಹೆ ಫಲಿತಾಂಶ-2026ಜ್ಞಾನಸುಧಾದ 16 ವಿದ್ಯಾರ್ಥಿಗಳಿಗೆನೂರರೊಳಗಿನ ರ‍್ಯಾಂಕ್

63 ವಿದ್ಯಾರ್ಥಿಗಳಿಗೆ ಸಾವಿರದೊಳಗಿನ ರ‍್ಯಾಂಕ್
ಬಿ.ಟೆಕ್ ವಿಭಾಗದಲ್ಲಿ 32 ವಿದ್ಯಾರ್ಥಿಗಳಿಗೆ

ಸಾವಿರದೊಳಗಿನ ರ‍್ಯಾಂಕ್

ಬೆಸಿಕ್ ಮೆಡಿಕಲ್ ಸೈನ್ಸಸ್ (ಬಿ.ಎಸ್ಸಿ)ನಲ್ಲಿ ಮೊದಲ ಮೂರು
ರ‍್ಯಾಂಕುಗಳು ಜ್ಞಾನಸುಧಾಕ್ಕೆ

ಮಣಿಪಾಲ ಅಕಾಡೆಮಿಕ್ ಹೈಯರ್ ಎಜ್ಯುಕೇಶನ್ (ಮಾಹೆ) ವೃತ್ತಿಪರ
ಶಿಕ್ಷಣಕ್ಕೆ ರಾಷ್ಟçಮಟ್ಟದಲ್ಲಿ ನಡೆಸುವ ಮಣಿಪಾಲ ಎಂಟ್ರೆನ್ಸ್ ಟೆಸ್ಟ್
(ಎಂ.ಇ.ಟಿ) 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 16
ವಿದ್ಯಾರ್ಥಿಗಳು ನೂರರೊಳಗಿನ ರ‍್ಯಾಂಕನ್ನು, 63 ವಿದ್ಯಾರ್ಥಿಗಳು
ಸಾವಿರದೊಳಗಿನ ರ‍್ಯಾಂಕನ್ನು ಹಾಗೂ ಬಿ.ಟೆಕ್ ವಿಭಾಗದಲ್ಲಿ 32
ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕನ್ನು
ತನ್ನದಾಗಿಸಿಕೊAಡಿದ್ದಾರೆ.
ಬೆಸಿಕ್ ಮೆಡಿಕಲ್ ಸೈನ್ಸಸ್ (ಬಿ.ಎಸ್ಸಿ)ನಲ್ಲಿ ನವ್ಯ ಎಚ್‌ಗೆ ಪ್ರಥಮರ‍್ಯಾಂಕನ್ನು, ಅನಿಕಾ ನವ್ಯ ಶೆಟ್ಟಿ ಎರಡನೇ ರ‍್ಯಾಂಕನ್ನು, ಸಿರಿ ಎಸ್
3ನೇ ರ‍್ಯಾಂಕನ್ನು ಹಾಗೂ ಶ್ರಿಕಾ ಎಸ್ ಶೆಟ್ಟಿ 34ನೇ ರ‍್ಯಾಂಕನ್ನು
ಗಿಟ್ಟಿಸಿಕೊAಡಿದ್ದಾರೆ. ಬಿ.ಟೆಕ್ ವಿಭಾಗದಲ್ಲಿ ಸಮರ್ಥ ಕೆ.ಎಲ್ 15ನೇರ‍್ಯಾಂಕನ್ನು, ಅಲೈಡ್ ಹೆಲ್ತ್ ಕೋರ್ಸ್ ವಿಭಾಗದಲ್ಲಿ ಧ್ಯಾನ್ ಪ್ರದೀಪ್
ಕುಮಾರ್ 14ನೇ ರ‍್ಯಾಂಕನ್ನು ಹಾಗೂ ಬಿ.ಎಸ್ಸಿ ಬಯೋಟೆಕ್ನಾಲಜಿ
ವಿಭಾಗದಲ್ಲಿ ಜೋಯನ್ ಆಡ್ರಿಯನ್ ಸೀಕ್ವೆರಾ 11ನೇ ರ‍್ಯಾಂಕನ್ನು
ತನ್ನದಾಗಿಸಿಕೊAಡಿದ್ದಾರೆ.

ಬಿ.ಎಸ್ಸಿ ಬೆಸಿಕ್ ಮೆಡಿಕಲ್ ಸೈನ್ಸಸ್ ವಿಭಾಗದಲ್ಲಿ ವಿದ್ಯಾರ್ಥಿಗಳಾದ

  1. ನವ್ಯ ಎಚ್ 1ನೇ ರ‍್ಯಾಂಕ್,
  2. ಅನಿಕಾ ನವ್ಯ ಶೆಟ್ಟಿ 2ನೇ ರ‍್ಯಾಂಕ್,
  3. ಸಿರಿ ಎಸ್ 3ನೇ ರ‍್ಯಾಂಕ್ ಹಾಗೂ
  4. ಶ್ರೀಕಾ ಎಸ್ ಶೆಟ್ಟಿ 34ನೇ ರ‍್ಯಾಂಕ್ ಸ್ವೀಕರಿಸಿದ್ದಾರೆ.

ಬಿ.ಟೆಕ್ ವಿಭಾಗದಲ್ಲಿ ವಿದ್ಯಾರ್ಥಿಗಳಾದ

  1. ಸಮರ್ಥ ಕೆ.ಎಲ್. 15ನೇ ರ‍್ಯಾಂಕ್,
  2. ಸಂಕಲ್ಪ್ ಶಿವಾನಂದ ಗಿಳಿಯಾರು 44ನೇ ರ‍್ಯಾಂಕ್,
  3. ಮಯೂರ್ ವಿ ಗೌಡ 54ನೇ ರ‍್ಯಾಂಕ್,
  4. ಪ್ರವಲ್ ಪಿ ಶೆಟ್ಟಿ 92ನೇ ರ‍್ಯಾಂಕ್,
  5. ಸುಹಾಸ್ ಶೆಣೈ 103ನೇ ರ‍್ಯಾಂಕ್,
  6. ಅಶ್ವಿನ್ ವಿ ಶೆಟ್ಟಿ 129ನೇ ರ‍್ಯಾಂಕ್,
  7. ಸಂಪತ್ ಪ್ರಭು 158ನೇ ರ‍್ಯಾಂಕ್,
  8. ಸಹನಾ ಎನ್ 178ನೇ ರ‍್ಯಾಂಕ್,
  9. ತೇಜಸ್ ರಮೇಶ್ ಹೆಗ್ಡೆ 197ನೇ ರ‍್ಯಾಂಕ್,
  10. ರಾಘವೇಂದ್ರ ಉಡುಪ 256ನೇ ರ‍್ಯಾಂಕ್,
  11. ಅನಿರುದ್ಧ್ ಕಾಮತ್ 265ನೇ ರ‍್ಯಾಂಕ್,
  12. ವಿದ್ವತ್ ವಿ ಕಾಮತ್ 310ನೇ ರ‍್ಯಾಂಕ್,
  13. ಆಕಾಶ್ ಶೆಟ್ಟಿ 374ನೇ ರ‍್ಯಾಂಕ್,
  14. ನಿಶಾನ್ ಎನ್. ಸಾಲ್ಯಾನ್ 385ನೇ ರ‍್ಯಾಂಕ್
  15. ಆಶ್ವಿತ್ ಶೆಟ್ಟಿ 440ನೇ ರ‍್ಯಾಂಕ್,
  16. ಪವನ್ ರಾವ್ 457ನೇ ರ‍್ಯಾಂಕ್,
  17. ಪುರೂರವ್ 509ನೇ ರ‍್ಯಾಂಕ್,
  18. ಭಾರ್ಗವ್ ರಮೇಶ್ ಎಚ್ 554ನೇ ರ‍್ಯಾಂಕ್,
  19. ರೋಚಕ್ ಪಿ.ಬಿ. 563ನೇ ರ‍್ಯಾಂಕ್,
  20. ಪ್ರೀತಮ್ ಕೆ.ಎಂ. 594ನೇ ರ‍್ಯಾಂಕ್,
  21. ತೇಜಸ್ ನಾಯಕ್ 607ನೇ ರ‍್ಯಾಂಕ್,
  22. ಚಿನ್ಮಯಿ ಭಟ್ 615ನೇ ರ‍್ಯಾಂಕ್,
  23. ಓಜಸ್ ಅನಿಲ್‌ಕುಮಾರ್ ಭಟ್ 653ನೇ ರ‍್ಯಾಂಕ್,
  24. ಹರಿಕೃಷ್ಣ ಸಿ ಗೌಡ 678 ರ‍್ಯಾಂಕ್,
  25. ಟಿ.ಕಿಶನ್ ಗಣೇಶ್ 707ನೇ ರ‍್ಯಾಂಕ್,
  26. ಅನಾಮಯ ಯೋಗೇಶ್ ದಿವಾಕರ್ 737ನೇ ರ‍್ಯಾಂಕ್,
  27. ಸಾನ್ವಿ ಅನಿಲ್ ಕೆ. 778ನೇ ರ‍್ಯಾಂಕ್,
  28. ಟಿ ಶಾಶ್ವತ್ ಎಸ್ ನಾಯಕ್ 783 ರ‍್ಯಾಂಕ್,
  29. ಜೋಶುವಾ ಡಿ’ಸಾ 784ನೇ ರ‍್ಯಾಂಕ್,
  30. ಮಾಧವ ಕಾಮತ್ 964ನೇ ರ‍್ಯಾಂಕ್
  31. ಅನಿರುದ್ಧ್ ಶೆಣೈ 994ನೇ ರ‍್ಯಾಂಕ್ ಹಾಗೂ
  32. ಮೈಥಿಲಿ ಪ್ರಭು 977ನೇ ರ‍್ಯಾಂಕ್

ಅಲೈಡ್ ಹೆಲ್ತ್ ಕರ‍್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳಾದ,

  1. ಧ್ಯಾನ್ ಪ್ರದೀಪ್ ಕುಮಾರ್ 14ನೇ ರ‍್ಯಾಂಕ್,
  2. ನಿಶಿತಾ ಜೆ. ಪೂಜಾರಿ 36ನೇ ರ‍್ಯಾಂಕ್,
  3. ನಿಮಾಯ್ ಎಸ್ ಶೆಟ್ಟಿ 78ನೇ ರ‍್ಯಾಂಕ್,
  4. ಮೋಕ್ಷ ಆರ್ ಸಾಲ್ಯಾನ್ 98ನೇ ರ‍್ಯಾಂಕ್,
  5. ಕೀರ್ತನಾ ನಾಯಕ್ 101ನೇ ರ‍್ಯಾಂಕ್,
  6. ಮಾನಸಾ ಆರ್ ಸಾಲ್ಯಾನ್ 245ನೇ ರ‍್ಯಾಂಕ್,
  7. ಶಿವಾನಿ 247ನೇ ರ‍್ಯಾಂಕ್,
  8. ನವ್ಯ ಎನ್ ಶೆಟ್ಟಿ 280ನೇ ರ‍್ಯಾಂಕ್,
  9. ಡಿ’ಸೋಜ ಲಿಯೋರ ಝೀವಾ 311ನೇ ರ‍್ಯಾಂಕ್,
  10. ಧನ್ಯತಾ 353ನೇ ರ‍್ಯಾಂಕ್
  11. ಕೀರ್ತನಾ ಎಸ್ ಶೆಟ್ಟಿ 454ನೇ ರ‍್ಯಾಂಕ್
  12. ದೃಶಾ ಪಿ ರಾಜ್ 474ನೇ ರ‍್ಯಾಂಕ್ ಹಾಗೂ
  13. ಶಿಪಾಲಿ 564ನೇ ರ‍್ಯಾಂಕ್ ಸಂಪಾದಿಸಿದ್ದಾರೆ.

ಬಿ.ಫಾರ್ಮ ಅಥವಾ ಫಾರ್ಮ.ಡಿ ವಿಭಾಗದಲ್ಲಿ ವಿದ್ಯಾರ್ಥಿಗಳಾದ

  1. ಶ್ರಿಕಾ ಎಸ್ ಶೆಟ್ಟಿ 61ನೇ ರ‍್ಯಾಂಕ್,
  2. ಅನರ್ಘ್ಯ ಎ ಪೂಂಜಾ 79ನೇ ರ‍್ಯಾಂಕ್,
  3. ಧನ್ಯತಾ 114ನೇ ರ‍್ಯಾಂಕ್,
  4. ದೃತಿ 124ನೇ ರ‍್ಯಾಂಕ್,
  5. ಸಮೃದ್ಧ್ ಕೋಟ್ಯಾನ್ 143ನೇ ರ‍್ಯಾಂಕ್,
  6. ಪ್ರೀತಿ 238ನೇ ರ‍್ಯಾಂಕ್,
  7. ದಿಶಾ ಪಿ ರಾಜ್ 240ನೇ ರ‍್ಯಾಂಕ್,
  8. ರಿತಿಕಾ ಎಸ್ ಶೆಟ್ಟಿ 268ನೇ ರ‍್ಯಾಂಕ್,
  9. ತೇಜಸ್ವಿ ಆರ್ ಭಟ್ 345ನೇ ರ‍್ಯಾಂಕ್,
  10. ವರ್ಣಿಕಾ ದಿನೇಶ್ 468ನೇ ರ‍್ಯಾಂಕ್,
  11. ತನುಶ್ ಡಿ ಶೆಟ್ಟಿ 638ನೇ ರ‍್ಯಾಂಕ್ ಹಾಗೂ
  12. ಶ್ರಾವ್ಯ ಜಿ ಕುಲಾಲ್ 655ನೇ ರ‍್ಯಾಂಕನ್ನು ಪಡೆದಿದ್ದಾರೆ.
    ಬಿ.ಎಸ್ಸಿ ಬಯೋ ಟೆಕ್ನಾಲಜಿ ವಿಭಾಗದಲ್ಲಿ ವಿದ್ಯಾರ್ಥಿಗಳಾದ,
  13. ಜೋಯನ್ ಆಡ್ರಿಯನ್ ಸೀಕ್ವೆರಾ 11ನೇ ರ‍್ಯಾಂಕ್,
  14. ದೀಪಶ್ರೀ ರಮೇಶ್ ಎಸ್ 50ನೇ ರ‍್ಯಾಂಕ್ ಗಳಿಸಿದ್ದಾರೆ.
    ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್
    ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್
    ಶೆಟ್ಟಿಯವರು ಅಭಿನಂದಿಸಿದ್ದಾರೆ.
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page