ಶಾಸಕ ವಿ. ಸುನಿಲ್ ಕುಮಾರ್ ರವರಿಂದ ಶುಭ ಹಾರೈಕೆ

ಕಾರ್ಕಳ ವಿಧಾನಸಭಾ ಕ್ಷೇತ್ರದ ನಿಟ್ಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪದವು ಇಲ್ಲಿ 2026-27 ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಪುಟಾಣಿ ಮಕ್ಕಳಿಗೆ, ಪೋಷಕರು ಮತ್ತು ಶಿಕ್ಷಕ ವೃಂದದ ಜೊತೆಗೂಡಿ ಶಾಸಕರಾದ ವಿ ಸುನಿಲ್ ಕುಮಾರ್ ರವರು ಶುಭ ಹಾರೈಸಿದರು .






























