
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇನ್ನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸದಸ್ಯತ್ವ ನೋಂದಣಿ ಅಭಿಯಾನ ದಿನಾಂಕ 31.05.2026 ನೇ ಆದಿತ್ಯವಾರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಅಧ್ಯಕ್ಷತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇನ್ನಾದಲ್ಲಿ ನಡೆಯಿತು .
ಸಂಘದ ವಾರ್ಷಿಕ ಮಹಾಸಭೆಯನ್ನು ಹಿರಿಯ ಪೂರ್ವ ವಿದ್ಯಾರ್ಥಿ ಜಯ ಎಸ್ ಕೋಟ್ಯಾನ್ ಉದ್ಘಾಟಿಸಿ ಶುಭಕೋರಿದರು2025-26ನೇ ಸಾಲಿನ ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಂದೀಪ್ ಶೆಟ್ಟಿ ವಾಚಿಸಿದರು ಸಂಘದ ಲೆಕ್ಕಪತ್ರವನ್ನು ಕೋಶಾಧಿಕಾರಿ ರಾಕೇಶ್ ಮಂಡಿಸಿದರು ಸಂಘದ ಬೈಲಾ ಕರಡು ಪ್ರತಿಯನ್ನು ಸಭೆಗೆ ಮಂಡಿಸಲಾಯಿತು ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ ದಡ್ಡು ಕಾರ್ಯಕ್ರಮ ನಿರ್ವಹಿಸಿದರು ಹೊಸ ಕಾರ್ಯಕಾರಿ ಮಂಡಳಿಗೆ ಆಯ್ಕೆ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕುಶ ಆರ್ ಮೂಲ್ಯ ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿ, ಜಯ ಕೋಟ್ಯಾನ್ ಕಾರ್ಯದರ್ಶಿಯಾಗಿ ಸಂದೀಪ್ ಶೆಟ್ಟಿ ಜೊತೆ ಕಾರ್ಯದರ್ಶಿ ವಿವೇಕ್ ಶೆಟ್ಟಿಗಾರ್ ಕೋಶಾಧಿಕಾರಿಯಾಗಿ ರಾಕೇಶ್ ಗೌರವ ಸಲಹೆಗಾರರಾಗಿ ಚಂದ್ರಹಾಸ ಶೆಟ್ಟಿಗಾರ್.ದಿವಾಕರ್ ಶೆಟ್ಟಿ ಕಾಚೂರ ಪರಾಡಿ ಸಾಂಸ್ಕೃತಿ ಸಮಿತಿಯ ಕಾರ್ಯಧ್ಯಕ್ಷರಾಗಿ ಶ್ರೀಮತಿ ಭವಾನಿ ಕ್ರೀಡಾ ಕಾರ್ಯಧ್ಯಕ್ಷರಾಗಿ ಪ್ರಸಾದ್ ಕುಂದರ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುರೇಶ್ ಮೂಲ್ಯ ಶ್ರೀಮತಿ ಮಮತಾ ಶೆಟ್ಟಿ ಮಹೇಶ್ ಪುತ್ರ ಉದಯ ಶೆಟ್ಟಿ ಇರ್ಮಾಡಿ ಸಚ್ಚಿಂದ್ರ ಶೆಟ್ಟಿ ಶ್ರೀಮತಿ ಸವಿತಾ ಶೆಟ್ಟಿ ಶ್ರೀಮತಿ ಸುಶೀಲ ಶ್ರೀಮತಿ ಜಯಂತಿ ಶ್ರೀಮತಿ ಸವಿನಯ ಸಂಘದ ಆಂತರಿಕ ಲೆಕ್ಕಪರಿಶೋಧಕರಾಗಿ ಗಣೇಶ್ ಆರ್ ಅಮೀನ್ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಸಭೆಯಲ್ಲಿಎಸ್ ಡಿ ಎಂ ಸಿ ಅಧ್ಯಕ್ಷ ರವೀಂದ್ರ ಪೂಜಾರಿ ಹಿರಿಯ ಶಂಕರ್ ಶೆಟ್ಟಿ ಕಾಚೂರು ಲವ ಆರ್ ಮೂಲ್ಯ ದುಬೈ ಸುರೇಶ್ ಡಿಸೋಜಾ ಉಪಸ್ಥಿತರಿದ್ದರು.




























