ಆಭರಣ ಖರೀದಿಗೆ ನೆಚ್ಚಿನ ಹೆಸರು… ಅಕ್ಷಯ ತದಿಗೆ, ಚಿನ್ನ ಬೆಳ್ಳಿ ಖರೀದಿಗೆ ಬುಕಿಂಗ್ ಅವಕಾಶ

ಕಾರ್ಕಳ: ಕಳೆದ 39 ವರ್ಷಗಳಿಂದ ಅಸಂಖ್ಯಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ನಗರದ ಪವನ ಜ್ಯುವೆಲ್ಲರ್ಸ್ ಗ್ರಾಹಕರಿಗಾಗಿ ಅಕ್ಷಯ ತೃತೀಯದ ವಿಶೇಷ ಚಿನ್ನ–ಬೆಳ್ಳಿ ಬುಕಿಂಗ್ ತೆರೆದಿದೆ.
ಚಿನ್ನ-ಬೆಳ್ಳಿ (916) 8-4-2-1-0.5 ಗ್ರಾಂ ಲಭ್ಯವಿದ್ದು ಉತ್ಕೃಷ್ಟ ಗುಣಮಟ್ಟದ 916 HUID ಪ್ರಮಾಣಿತ ಚಿನ್ನದಿಂದ ಮಾತ್ರ ಚಿನ್ನಾಭರಣಗಳನ್ನು ಮಾಡಲ್ಪಡುವುದು.
ಈ ಬಾರಿ ಸಂಸ್ಥೆಯು 40ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು
ಅಕ್ಷಯ ತೃತೀಯದ ವಿಶೇಷ ಬುಕ್ಕಿಂಗ್ ಏಪ್ರಿಲ್ 19ರಂದು ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಗ್ರಾಹಕರು ಭೇಟಿ ನೀಡಿ ವಿವಿಧ ವಿನ್ಯಾಸಗಳ ಚಿನ್ನಾಭರಣಗಳನ್ನು ಖರೀದಿಸಬಹುದು.
ಹೆಚ್ಚಿನ ಮಾಹಿತಿಗಾಗಿ +91 7892318954 ಅನ್ನು ಸಂಪರ್ಕಿಸಬಹುದು ಅಥವಾ pawan916@gmail.com ಮೂಲಕ ವಿಚಾರಿಸಬಹುದು.













