
ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಇಂದು ಭಾನುವಾರ ಬೆಳಿಗ್ಗೆ 6:30 – 8:30 ಅನಂತಶಯನ ರಸ್ತೆದಿಂದ ರಾಘವೇಂದ್ರ ಮಠದ ರಸ್ತೆಯವರೆಗೆಅಡ್ಡರಸ್ತೆಯ ನಾಮಫಲಕಗಳ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಬ್ರಿಗೇಡ್ ಸದಸ್ಯರು ಉತ್ಸಾಹದಿಂದ ಭಾಗವಹಿಸಿ
ಸ್ವಚ್ಛತೆಯ ಸೇವೆ ಸಲ್ಲಿಸಿದರು.ಸ್ವಾತಂತ್ರ್ಯ ವನದಲ್ಲಿರುವ ನಾಮಫಲಕಗಳ ಸ್ವಚ್ಛತೆಯೂ ಕೂಡ ನಡೆಸಲಾಯಿತು.ನಂತರ ಗಿಡಗಳ ಬೆಳವಣಿಗೆ ಕುರಿತು ವೀಕ್ಷಣೆ ನಡೆಸಲಾಯಿತು.









