
ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮರಿಪರಪುಪಾದೆ ಅತ್ತೂರು, ನಿಟ್ಟೆ ದಿನಾಂಕ 15-02-2026 ಆದಿತ್ಯವಾರ ಬೆಳಿಗ್ಗೆ ಗಂಟೆ 10 ಗಂಟೆಗೆ ಗ್ರಾಮ ಪಂಚಾಯತ್ ಸದಸ್ಯರಾದ ಆತ್ಮಾನಂದ ಅವರ ಮಹತ್ವಾಕಾಂಕ್ಷೆಯ ವ್ಯಾಪ್ರಚಾಮುಂಡಿ ಮೈದಾನವನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಗುರುಮೂರ್ತಿ ಭಟ್, ರಮೇಶ್ ಸಾಲಿಯಾನ್ ವ್ಯಾಘ್ರ ಚಾಮುಂಡಿ ದೈವಸ್ಥಾನ ಆಡಳಿತ ಮಂಡಲ,
ಪಂಚಾಯತ್ ಅಧ್ಯಕ್ಷರಾದ ಶೋಭಾ,ಬಾಲಕೃಷ್ಣ ಹೆಗ್ಡೆ,
ಪ್ರವೀಣ್ ಸಾಲಿಯಾನ್,ನಿಟ್ಟೆಸ್ಥಾನೀಯ ಸಮಿತಿ ಅಧ್ಯಕ್ಷರಾದ ದಯಾನಂದ್ ಶೆಟ್ಟಿ,ಗ್ರಾಮ ಪಂಚಾಯತ್ ಸದಸ್ಯರಾದ ಆತ್ಮನಂದ ಪೂಜಾರಿ, ನಿತಿನ್ ಸಾಲಿಯಾನ್
,ರೇಖಾ,ಮಹಾಬಲ ಸುವರ್ಣ ಮುಂತಾದ ಗಣ್ಯರು ಕಾರ್ಯಕರ್ತ ಮಿತ್ರರು ಹಾಗೂ ಊರಿನ ಸಮಸ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.




