
72 ವರ್ಷಗಳ ಇತಿಹಾಸ ಇರುವ ರಾಜ್ಯದ ಪ್ರತಿಷ್ಠಿತ ಯುವಕ ಮಂಡಲ ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ 2026/28 ನೇ ಸಾಲಿನ ಉಪಾಧ್ಯಕ್ಷರಾಗಿ ಮೋಹನ್ ಶೆಟ್ಟಿ ಸಾಣೂರು ಕಾರ್ಯದರ್ಶಿಯಾಗಿ ರಾಜೇಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅಧ್ಯಕ್ಷರಾಗಿ ಗುರು ಪ್ರಸಾದ್ ಶೆಟ್ಟಿ ಪುನಾರಯ್ಕೆಯಾಗಿದ್ದಾರೆ
ಇತರ ಪದಾಧಿಕಾರಿಗಳಾಗಿ ಕೋಶಾಧಿಕಾರಿಯಾಗಿ ಶುಭಕರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಪ್ರಮಿತ್ ಸುವರ್ಣ, ಪ್ರಶಾಂತ್ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುರಳಿ ಸುವರ್ಣ, ಕ್ರೀಡಾ ಕಾರ್ಯದರ್ಶಿಗಳಾಗಿ ಅನಿಲ್ ಕೋಟ್ಯಾನ್ ವಿದ್ಯಾನಂದ್ ಕೋಟ್ಯಾನ್ ಸಾಮಾಜಿಕ ಜಾಲತಾಣ ನಿರ್ವಹಣಾ ಕಾರ್ಯದರ್ಶಿಯಾಗಿ ಸುದರ್ಶನ್ ನಾಯ್ಕ್ ಆಯ್ಕೆಯಾಗಿದ್ದಾರೆ ಸಮಿತಿ ಸದಸ್ಯರಾಗಿ ಚಂದ್ರಹಾಸ್ ಪೂಜಾರಿ,ಹರೀಶ್ ರಾವ್,ಜಯ ಶೆಟ್ಟಿಗಾರ್, ರಮೇಶ್ ಪೂಜಾರಿ,ಪ್ರಸನ್ನ ಆಚಾರ್ಯ, ಪ್ರಕಾಶ್ ರಾವ್ ಸೀತಾರಾಮ್,ಜಿತೇಶ್ ರಾವ್,ವಿಗ್ನೇಶ್ ರಾವ್,ಪ್ರವೀಣ್ ಶೆಟ್ಟಿ, ಜಯನ್ ಶೆಟ್ಟಿ, ಸುರೇಂದ್ರ, ರೋಹಿತ್ ಆರ್. ಕೆ, ದಿನೇಶ್ ಮಡಿವಾಳ,ಸುನೀಲ್ ಅಬ್ದುಲ್ ಗಫೂರ್, ಪ್ರಭಾಕರ್ ಶೆಟ್ಟಿ, ಕಿರಣ್ ಕುಲಾಲ್,ಜೀವನ್ ರಾವ್ ಆಯ್ಕೆಯಾಗಿದ್ದಾರೆ ಗೌರವ ಸಲಹೆಗಾರರಾಗಿ ರಾಘು ಪೂಜಾರಿ, ಪ್ರವೀಣ್ ಶೆಟ್ಟಿ ಶ್ರೀ ಗಣೇಶ್ ನಾಯಕ್, ದೇವಾನಂದ್ ಶೆಟ್ಟಿ, ಮಹೇಶ್ ಕುಮಾರ್, ಜಗದೀಶ್ ಕುಮಾರ್,ಶಂಕರ್ ಶೆಟ್ಟಿ, ಪ್ರಕಾಶ್ ಮಡಿವಾಳ, ಪ್ರಸಾದ್ ಪೂಜಾರಿ ಆಯ್ಕೆಯಾಗಿದ್ದಾರೆ.
ದಿನಾಂಕ 24/01/2026 ನೇ ಶನಿವಾರ ಯುವಕ ಮಂಡಲದ ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ಮಂಡಲದ ಅಧ್ಯಕ್ಷರಾದ ಗುರು ಪ್ರಸಾದ್ ಶೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆ ಮತ್ತು 72 ನೇ ವಾರ್ಷಿಕೋತ್ಸವ ಸಂಭ್ರಮದ ಲೆಕ್ಕ ಪತ್ರ ಮಂಡನೆ ಸಭೆಯಲ್ಲಿ ಈ ಆಯ್ಕೆ ನಡೆಯಿತು



















