
ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ (ನಿ), ಮಿಯ್ಯಾರು ಕಾರ್ಕಳ ಇದರ ಅಧ್ಯಕ್ಷರಾಗಿ ಸುಧಾಕರ್ ಎಂ. ಪೂಜಾರಿ ರೆಂಜಾಳ ಹಾಗೂ ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ ರೆಂಜಾಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖ್ಯ ಕಾರ್ಯನಿರ್ವಾಹನಾಧಿಕಾರಿ ನಿರೋಷ ರವರು ಚುನಾವಣಾ ಪ್ರಕ್ರಿಯೆ ಯನ್ನು ನಡೆಸಿ ಕೊಟ್ಟರು ಸಂಸ್ಥೆಯ ನಿರ್ದೇಶಕರಾಗಿ ಶೇಕ್ ಶಬ್ಬೀರ್ ಮಿಯಾರ್, ಸತೀಶ್ ಪೂಜಾರಿ ರೆಂಜಾಳ, ಉದಯ್ ಕುಮಾರ್ ಹೆಗ್ಡೆ ಏರ್ಲಪಾಡಿ, ,ಸಂತೋಷ್ ಪೂಜಾರಿ ಮಾಳ, ಮುಂಜುನಾಥ ಶೆಣೈ ಕಾರ್ಕಳ, ಶಕುಂತಳ ಕುಂಟಲ್ಪಾಡಿ, ಕವಿತಾ ಟಿ ಕೋಟ್ಯಾನ್ ಮತ್ತು ಕೇಶವ್ ಎಂ. ಮಿಯ್ಯಾರು ಆಯ್ಕೆಯಾಗಿದ್ದಾರೆ.



















