
ಯೂತ್ ಬಿಲ್ಲವ (ರಿ.)ಕಾರ್ಕಳ ಡಿ ಆರ್ ರಾಜು ಇವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆಯು ದಿನಾಂಕ 21-12-2025 ನೇ ಆದಿತ್ಯವಾರ ಗಂಟೆ 9 ಕ್ಕೆ ಸರಿಯಾಗಿ ಬಿಲ್ಲವ ಸಮಾಜ ಸೇವಾ ಸಂಘ (ರಿ )ಕಾರ್ಕಳ ಇಲ್ಲಿ ನಡೆಯಲಿದೆ





