
ಕಾರ್ಕಳ : 2025-2026 ನೆೇ ಸಾಲಿನ ಇನ್ಸ್ಟಿಟ್ಯೂಟ್ ಆಫ್ ಸ್ಕಾಲಸ್ಟಿಕ್ ಇವಾಲ್ಯೂಷನ್ (IFSE) ಗ್ಲೋಬಲ್ ಇಂಗ್ಲಿಷ್ ಭಾಷಾ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ 2ನೇ ತರಗತಿ ವಿದ್ಯಾರ್ಥಿಗಳಾದ ಅನುಶ್ರೀ ಆರ್. ಶೆಟ್ಟಿ 8ನೇ ಶ್ರೇಯಾoಕ, ಹಿಮಾನಿ ಎಂ. ಕುಬಲ್ 11 ನೇ ಶ್ರೇಯಾoಕ,ಅದ್ವಿಕ ಮಲ್ಯ 26 ನೇ ಶ್ರೇಯಾoಕ, 1 ನೇ ತರಗತಿ ವಿದ್ಯಾರ್ಥಿನಿ ಆರಾಧಿತ ಪಿ. ಕಿಣಿ 23 ನೇ ಶ್ರೇಯಾoಕವನ್ನು ಪಡೆದಿರುತ್ತಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದದವರು ಶುಭ ಹಾರೈಸಿದ್ದಾರೆ.






