
ನ. 9 ರವಿವಾರದಂದು ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವದ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ಸಮಾಜಸೇವಾ ಸಂಘ ಸಾಣೂರಿನಲ್ಲಿ ಗುರುಪೂಜಾ ಮಹೋತ್ಸವ ಹಾಗೂ ಸಂಘದ ದಶಮಾನೋತ್ಸವ ಸಂಭ್ರಮ ನಡೆಯಲಿದೆ.
ಭಜನಾ ಕಾರ್ಯಕ್ರಮ, ಮೆರವಣಿಗೆ ಗುರುವಂದನೆ ಹಾಗೂ ಗುರುಪೂಜಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ನೃತ್ಯ ವೈಭವ, ಅನ್ನಸಂತರ್ಪಣೆ ನಡೆಯಲಿದ್ದು ರಾತ್ರಿ 9ಕ್ಕೆ ತುಳು ಹಾಸ್ಯಮಯ ನಾಟಕ ‘ಶಾಂಭವಿ’ ನಡೆಯಲಿದೆ.
ಸ್ಥಳ: ಶಿವರಾಮ ರೈ ಕಲಾವೇದಿಕೆ ಸಾಣೂರು
ದಿನಾಂಕ: 09/11/2025









