
ಬೆಳ್ತಂಗಡಿ ತಾಲೂಕಿನ ಗರ್ಡಾಡಿ ನಿವಾಸಿ ರವಿ ಭಂಡಾರಿ ಇವರ ಮಗಳಾದ ಯಶ್ವಿತಾ ಲಿವರ್ ವೈಫಲ್ಯದಿಂದ ಬಳಲುತ್ತಿದ್ದು ಇವರಿಗೆ ತಕ್ಷಣ ಲಿವರ್ ಕಸಿ, (LIVER TRANSPLANT) ಮತ್ತು ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದ್ದು ,ಚಿಕಿತ್ಸೆಯ ವೆಚ್ಚಕ್ಕೆ 30 ಲಕ್ಷದ ಅಗತ್ಯವಿದ್ದದನ್ನು ಮನಗಂಡ ನವಚೇತನ ಸೇವಾ ಬಳಗ (ರಿ) ತೋಡಾರು ಹಾಗೂ ಸೇವಾದಾನಿಗಳ ಸಹಕಾರದಿಂದ ಒಟ್ಟು ಸೇರಿದ 1,26,135 ಮೊತ್ತವನ್ನು ಇವರ ಮನೆಗೆ ತೆರಳಿ ಚೆಕ್ ನೀಡಿ ಹಸ್ತಾಂತರಿಸಿದ್ದಾರೆ
ಈ ಸಂಸ್ಥೆಯು ಈವರೆಗೆ ಒಟ್ಟು 168 ಸೇವಾ ಯೋಜನೆ ಕೈಗೊಂಡಿದ್ದು,ಸೇವಾ ಪಯಣದ ಒಟ್ಟು ಮೊತ್ತ 52,26,480























































