ಬೈಕ್, ಟಿವಿ, ಗೋಲ್ಡ್ ಕಾಯಿನ್ ಗೆಲ್ಲುವ ಸುವರ್ಣವಕಾಶ

ದೀಪಾವಳಿ ಹಬ್ಬದ ಪ್ರಯುಕ್ತ ಅ.1 ರಿಂದ ಜ. 10ರವರೆಗೆ ಶ್ರೀ ರಾಘವೇಂದ್ರ ಮೊಬೈಲ್ಸ್ ನಲ್ಲಿ SR ಮೊಬೈಲ್ ಉತ್ಸವ-2025 ನಡೆಯಲಿದೆ.
ಸ್ಪೀಕರ್, ಬ್ಲೂಟೂತ್ ನೆಕ್ ಬ್ಯಾಂಡ್, ಗೊರಿಲ್ಲಾ ಗ್ಲಾಸ್, ಇಯರ್ ಬಡ್ಸ್, ಮೊಬೈಲ್ ಕವರ್ ಗಳು ಆಕರ್ಷಕ ಆಫರ್ ಗಳೊಂದಿಗೆ ಲಭ್ಯವಿದ್ದು ಪ್ರತಿ ಖರೀದಿಗೂ ಉಚಿತ ಲಕ್ಕಿ ಕುಪನ್ ಜೊತೆಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಎಕ್ಸ್ಚೇಂಜ್ ಆಫರ್, ಜೀರೋ ಮುಂಗಡ ಪಾವತಿಯೊಂದಿಗೆ ಸುಲಭ EMI ಅವಕಾಶವು ಇದೆ. ನೆಚ್ಚಿನ ಮೊಬೈಲನ್ನು ಖರೀದಿಸಿ ಬೈಕ್, ಟಿವಿ, ವಾಷಿಂಗ್ ಮಿಷನ್, ಗೋಲ್ಡ್ ಮತ್ತು ಸಿಲ್ವರ್ ಕಾಯಿನ್ ಗೆಲ್ಲುವ ಸುವರ್ಣಾವಕಾಶವಿದೆ.
ಸ್ಥಳ: ಶ್ರೀ ರಾಘವೇಂದ್ರ ಮೊಬೈಲ್ಸ್
ಗಾಯತ್ರಿ ಕಾಂಪ್ಲೆಕ್ಸ್, ಕಾರ್ಕಳ
ಮೊ.ನಂ.: 9164748434








