ಭಾರತದ ಮೊದಲ ಲೈನ್ ಪ್ರೊಡ್ಯೂಸರ್ ಶಿವಲೀಲಾ ಮೂವಿ ಖಳನಾಯಕಿ
4 ಆಟೋ ರಿಕ್ಷಾ ಮಾಲಕಿ ಸಮಾಜ ಸೇವಕಿ
ಮಂಗಳಮುಖಿ ಅನಿ ಮಂಗಳೂರು

ಭಾರತದ ಮೊತ್ತ ಮೊದಲ ಮಂಗಳಮುಖಿ ಜಿಮ್ ಟ್ರೈನರ್ ಭಾರತದ ಮೊದಲ ಲೈನ್ ಪ್ರೊಡ್ಯೂಸರ್ ಶಿವಲೀಲಾ ಮೂವಿ ಖಳನಾಯಕಿ 4 ಆಟೋ ರಿಕ್ಷಾ ಮಾಲಕಿ ಸಮಾಜ ಸೇವಕಿ
ಮಂಗಳಮುಖಿ ಅನಿ ಮಂಗಳೂರು
ಇವರು ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು.
ಓರ್ವ ಮಂಗಳಮುಖಿಯಾಗಿ ಇವರು ಮಾಡುವ ಸೇವೆಯನ್ನು ಗುರುತಿಸಿ ಶಾಲಾ ವತಿಯಿಂದ ಇವರನ್ನು ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಮಂಗಳಮುಖಿ ಸ್ವಾತಿ, ಹಾಗೂ ಹಿತೈಷಿಗಳಾದ ಮೇಘನಾ, ಭರತ್ ಉಪಸ್ಥಿತರಿದ್ದರು.








