22.1 C
Udupi
Sunday, February 1, 2026
spot_img
spot_img
HomeBlogವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಕಾದಾಟಕ್ಕೆ ಉಭಯ ತಂಡಗಳು ಸಜ್ಜು

ವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಕಾದಾಟಕ್ಕೆ ಉಭಯ ತಂಡಗಳು ಸಜ್ಜು

ಇಲ್ಲೂ ಕೂಡ ಪರಸ್ಪರ ಹ್ಯಾಂಡ್ ಶೇಕ್ ಮತ್ತು ಸಂವಾದ ಇಲ್ಲ

ಕೊಲಂಬೋ: ಭಾನುವಾರ ಶ್ರೀಲಂಕದ ಕೊಲಂಬೋ ದಲ್ಲಿ ವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಕಾದಾಟಕ್ಕೆ ಉಭಯ ತಂಡಗಳು ಸಜ್ಜಾಗಿದ್ದು ಏಷ್ಯಾ ಕಪ್ ರೀತಿಯಲ್ಲೆ ಇಲ್ಲೂ ಕೂಡ ಭಾರತ ಮತ್ತು ಪಾಕಿಸ್ತಾನ ಆಟಗಾರ್ತಿಯರು ಪರಸ್ಪರ ಹಸ್ತಲಾಘವ ಮತ್ತು ಸಂವಾದ ನಡೆಸುವುದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.


ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ-ಪಾಕ್ ನಡುವೆ ಸಂಬಂಧ ಹದಗೆಟ್ಟಿದ್ದು ಅದು ಕ್ರೀಡಾಂಗಣದಲ್ಲೂ ಪ್ರತಿಫಲನಗೊಳ್ಳುವ ಸಾಧ್ಯತೆ ಇದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page