
ಬೆಳ್ತಂಗಡಿ ತಾಲೂಕಿನ ಆರಂಭೋಡಿ ಗ್ರಾಮದ ಭಾಕ್ಯರೋಡಿ ನಿವಾಸಿಯಾದ ಹರೀಶ್ ಪೂಜಾರಿ ಇವರು ಹಲವು ವರ್ಷಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಕೆಲಸಕ್ಕೆ ಹೋಗಲು ಆಗದೆಯಿದ್ದು ಹೆಂಡತಿ ಒಬ್ಬರ ದುಡಿಮೆಯಿಂದ ಗಂಡ ಹಾಗೂ ಮಗನ ಹಾಗೂ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದು ಇತ್ತೀಚಿಗೆ ಹಲ್ಲು ನೋವಿನ ಸಮಸ್ಯೆ ಕಂಡಾಗ ಬಾಯಿಯ ಕ್ಯಾನ್ಸರ್ ಆಗಿರೋದು ತಿಳಿದುಬಂದಿದ್ದು ಇದರ ಮುಂದಿನ ಚಿಕಿತ್ಸೆಯ ಖರ್ಚಿಗಾಗಿ ನವ ಚೇತನಾ ಸೇವಾ ಬಳಗ ತೋಡಾರು (ರಿ)ಮನವಿ ನೀಡಿದ್ದು ಇವರ ಮನವಿಗೆ ಸ್ಪಂದಿಸಿ 15,000 ಚೆಕ್ಕನ್ನು ಇವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ತಂಡದ ಸದಸ್ಯರು ಭಾಗಿಯಾಗಿದ್ದರು
ಒಟ್ಟು ಸೇವಾ ಪಯಣ :-165ಒಟ್ಟು ಸೇವಾ ಪಯಣದ ಮೊತ್ತ :-50,90,345/-























































