
ಮೂಡಬಿದ್ರೆ ತಾಲೂಕಿನ ಮೂಡು ಮಾರ್ನಾಡು ಗ್ರಾಮದ ಬೀಜತೈಲ್ ನಿವಾಸಿಯಾದ ರಮೇಶ್ ಪೂಜಾರಿ ಇವರು ಕಳೆದ ಮೂರು ತಿಂಗಳಿನಿಂದ ಹೃದಯದ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿದ್ದು ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಎಂಟು ವರ್ಷದ ಮಗಳೊಂದಿಗೆ ವಾಸ ಮಾಡುತ್ತಿದ್ದ ರಮೇಶ ಇವರು ತೀವ್ರ ಬಡತನದಲ್ಲಿರುವ ಇವರ ದಿನದ ಖರ್ಚು ಹಾಗೂ ಆಸ್ಪತ್ರೆಯ ವೆಚ್ಚವನ್ನು ಭರಿಸಲು ಅಸಾಧ್ಯವಾಗಿರುವಾಗ ನವ ಚೇತನಾ ಸೇವಾ ಬಳಗ(ರಿ) ತೋಡಾರು ತಂಡಕ್ಕೆ ಮನವಿ ನೀಡಿದಾಗ ತಂಡವು ಇವರ ಮನವಿಗೆ ಸ್ಪಂದಿಸಿ
15000/- ರೂಪಾಯಿಯನ್ನು ಇವರ ಕುಟುಂಬದ ಕೈಗೆ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ತಂಡದ ಸದಸ್ಯರು ಭಾಗಿಯಾಗಿದ್ದರು
ಒಟ್ಟು ಸೇವಾ ಪಯಣ :-165ಒಟ್ಟು ಸೇವಾ ಪಯಣದ ಮೊತ್ತ
:-50,75,345/























































