
ಗೃಹಪಯೋಗಿ ವಸ್ತುಗಳಲ್ಲಿ ಗ್ರಾಹಕರ ಮೆಚ್ಚುಗೆ ಪಡೆದ ಕಾರ್ಲ ಸೂಪರ್ ಮಾರ್ಕೆಟ್ ನಲ್ಲಿ ಈ ಬಾರಿ ನವರಾತ್ರಿ ಪ್ರಯುಕ್ತ ಸೆ. 22 ರಿಂದ ಅ. 1ರವರೆಗೆ ಅತ್ಯಾಕರ್ಷಕ ಆಫರ್ ಗಳು ದೊರೆಯಲಿದೆ.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಸೂಪರ್ ಮಾರ್ಕೆಟ್ ನಲ್ಲಿ ಈ ಬಾರಿ ನವರಾತ್ರಿ ಪ್ರಯುಕ್ತ 3,000 ರೂ. ಬೆಲೆಯ ವಸ್ತುಗಳ ಖರೀದಿಯ ಮೇಲೆ ಜಿಆರ್‌ಬಿ ಗುಲಾಬ್ ಜಾಮೂನ್ (1+1), 2,000 ರೂ.ವಸ್ತುಗಳ ಖರೀದಿಯ ಮೇಲೆ ಒಂದು ಕೆಜಿ ಫಾರ್ಚುನ್ ಗೋದಿ ಹಿಟ್ಟು, ರೂ.1000 ವಸ್ತುಗಳ ಖರೀದಿಯ ಮೇಲೆ ಒಂದು ಕೆಜಿ ಸಕ್ಕರೆ ಉಚಿತವಾಗಿ ದೊರೆಯಲಿದೆ.
ವಿಮ್ ಫ್ಲೋರ್ ಕ್ಲೀನರ್, ಸರ್ಫ್ ಎಕ್ಸೆಲ್ ಪೌಡರ್, ಸರ್ಫೆಕ್ಸಲ್ ಲಿಕ್ವಿಡ್, ಪಾಂಡ್ಸ್ ಮೆನ್ ಫೇಸ್ ವಾಶ್ ಕ್ರೀಂ, ಬೂಸ್ಟ್, MTR ಬ್ರೇಕ್ ಫಾಸ್ಟ್( ರೆಡಿ ಟು ಮಿಕ್ಸ್), ಇಂದುಲೇಖ ಶಾಂಪೂ, ಲ್ಯಾಕ್ಮೆ ಕ್ರೀಮ್, ಸನ್ ಸಿಲ್ಕ್ ಶಾಂಪೂ, ರೆಡ್ ಲೇಬಲ್ ಟೀ ಪೌಡರ್, ಡವ್ ಶಾಂಪೂ ಹಾಗೂ ಮತ್ತಿತರ ವಸ್ತುಗಳು 5% ರಿಂದ 40% ದವರೆಗೆ ರಿಯಾಯಿತಿ ದರದಲ್ಲಿ ದೊರೆಯಲಿದೆ.
ಇದಲ್ಲದೆ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಬೇಕಾಗುವಂತಹ ಸಾಮಗ್ರಿಗಳನ್ನು ಇಲ್ಲಿ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಈ ಸಂಸ್ಥೆಯು ನವರಾತ್ರಿ ಹಬ್ಬದ ಪ್ರಯುಕ್ತ ಈ ಅತ್ಯಾಕರ್ಷಕ ಆಫರ್ ಗಳನ್ನು ನೀಡುತ್ತಿದ್ದು ಗ್ರಾಹಕರು ಇದರ ಪ್ರಯೋಜನವನ್ನು ಇಂದೇ ತಮ್ಮದಾಗಿಸಿಕೊಳ್ಳಬೇಕು.
ಸ್ಥಳ: ಕಾರ್ಲ ಸೂಪರ್ ಮಾರ್ಕೆಟ್
ಬಾಟ ಶೋರೂಮ್ ನ ಹಿಂದೆಗಡೆ
ಆನೆಕೆರೆ, ಕಾರ್ಕಳ
ದೂರವಾಣಿ ಸಂಖ್ಯೆ 9008497454






















































