
ಜೆಸಿಐ ಕಾರ್ಕಳ ಜೆಸಿ ಸಪ್ತಾಹ ಮೂರನೇ ದಿನದ ಕಾರ್ಯಕ್ರಮವನ್ನು ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರ ಆಯೋಜನೆ ಮಾಡಲಾಯಿತು ಹಾಗೂ ಶಿಕ್ಷಕರಿಗೆ ಹೊರಾಂಗಣ ಆಟಗಳು ಹಾಗೂ ಸಾರ್ವಜನಿಕರಿಗೆ ಜೋನ್ ಸ್ಪೋರ್ಟ್ ಅಕಾಡೆಮಿ ಇಲ್ಲಿ ಶಟಲ್ ಬ್ಯಾಟ್ಮಿಂಟನ್ ಟೂರ್ನಮೆಂಟ್ ಆಯೋಜನೆ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷರು ಶ್ವೇತಾ ಜೈನ್, IPP ಪ್ರಚಿತ್ ಕುಮಾರ್ ಕಾರ್ಯಕ್ರಮ ನಿರ್ದೇಶಕರು ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ರಾವ್, ಹಾಗೂ ಸದಸ್ಯರು ಉಪಸ್ಥಿತರಿದ್ದರು






















































































