
ಬಜಗೋಳಿ- ಅಗ್ನಿಲಾ ಅನಿಮಲ್ ಕೇರ್ ಟ್ರಸ್ಟ್ ನ ಗೋಶಾಲೆಯಲ್ಲಿ ಅನಾರೋಗ್ಯ ಪೀಡಿತ ಚಿಕಿತ್ಸೆಗಾಗಿ ಕಟ್ಟಿದ ಗೋವುಗಳ ಕಳ್ಳತನ ಈ ಹೀನ ಕೃತ್ಯವನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ .
ಕಾರ್ಕಳದ ಹಲವಾರು ಭಾಗಗಳಲ್ಲಿ ಇಂತಹ ಆಕ್ರಮ ಗೋ ಕಳ್ಳರ ಅಟ್ಟಹಾಸ ದಿನೆ ದಿನೆ ಮಿತಿ ಮೀರಿದೆ ಇಂತಹ ಮತಾಂದ ಗೋಕಳ್ಳರಿಗೆ ಕಾನೂನಿನ ಭಯವೆ ಇಲ್ಲ ಈ ಗೋಕಳ್ಳರ ದೊಡ್ಡ ಮಾಫಿಯಾ ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ ಹಾಗಾಗಿ , ಪೋಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗೋಕಳ್ಳರ ಮೂಲ ಹುಡುಕಿ ಎರಡು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿಖಾನೆ ಹಾಗು ಗೋಕಳ್ಳರನ್ನು ಮಟ್ಟ ಹಾಕಬೇಕು ಇಲದಿದ್ದರೆ ಹಿಂಜಾವೇ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ .