33.1 C
Udupi
Monday, April 27, 2026
spot_img
spot_img
HomeBlogಮೇ.8( ನಾಳೆ),ಕಾರ್ಕಳಕ್ಕೆ ಕೇಂದ್ರ ಸರ್ಕಾರದ ಪ್ರವಾಸೋಧ್ಯಮ ಸಚಿವರ ಭೇಟಿ…

ಮೇ.8( ನಾಳೆ),ಕಾರ್ಕಳಕ್ಕೆ ಕೇಂದ್ರ ಸರ್ಕಾರದ ಪ್ರವಾಸೋಧ್ಯಮ ಸಚಿವರ ಭೇಟಿ…

ಐತಿಹಾಸಿಕ ಆನೆಕೆರೆ ಮತ್ತು ರಾಮಸಮುದ್ರ ವೀಕ್ಷಣೆ

ಕಾರ್ಕಳ: ದಿನಾಂಕ 08 ಮೇ 2025 ಗುರುವಾರದಂದು ಬೆಳಿಗ್ಗೆ 8.30 ಕ್ಕೆ ಕಾರ್ಕಳಕ್ಕೆ ಕೇಂದ್ರ ಸರ್ಕಾರದ ಪ್ರವಾಸೋಧ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಗಮಿಸಲಿದ್ದಾರೆ.
ಶಾಸಕರ ಕಾರ್ಕಳದ ಪ್ರವಾಸೋಧ್ಯವನ್ನು ಉನ್ನತಿಕರಿಸುವ ಉದ್ದೇಶದೊಂದಿಗೆ ಮಾನ್ಯ ಸಚಿವರು ಕಾರ್ಕಳದ ಐತಿಹಾಸಿಕ ಆನೆಕೆರೆ ಮತ್ತು ರಾಮಸಮುದ್ರ ಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ ಎಂದು ವಿಕಾಸ ಶಾಸಕರ ಜನಸೇವಾ ಕಛೇರಿ ಕಾರ್ಕಳ ಪ್ರಕಟಣೆಯಲ್ಲಿ ತಿಳಿಸಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page