
ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ ಮಾರಿ ಪೂಜೆಯ ಪ್ರಯುಕ್ತ ಸಾರ್ವಜನಿಕರಿಗೆ ಕುಡಿಯಲು ಬೆಲ್ಲ ನೀರಿನ ಪ್ರಯೋಜತ್ಕವನ್ನು ಜ್ಯೋತಿ ಫ್ರೆಂಡ್ಸ್ ಕಾಳಿಕಾಂಬ, ರಿಕ್ಷಾ ಚಾಲಕ ಮಾಲಕರು ಬಸ್ ಸ್ಟ್ಯಾಂಡ್,ಪಲ್ಲವಿ ಡೆಕೋರೇಟರ್ ಕಾಳಿಕಾಂಬ ಇವರು ಕಾರ್ಕಳ ಬಸ್ ನಿಲ್ದಾಣ ಬಳಿ ಪ್ರತಿ ವರ್ಷದಂತೆ ಭಕ್ತಾದಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿರುತ್ತಾರೆ.













