
ಮೆಸ್ಕಾಂ ಕಂಪನಿಯಲ್ಲಿ ರೀಡಿಂಗ್ ಮಾಡಲು ಖಾಸಗಿ ಸಂಸ್ಥೆಗೆ ಮಾಪಕ ಓದುಗರ ಬೇಕಾಗಿದ್ದಾರೆ.
ಕಾರ್ಕಳ ಮೆಸ್ಕಾಂ ವಿಭಾಗದಲ್ಲಿ ಮಾಪಕ ಓದುವಿಕೆ (Meter reading ) ಕೆಲಸ ನಿರ್ವಹಿಸಲು ಕೆನರಾ ಪವರ್ ಟೆಕ್ನಿಕಲ್ ಕಂಪನಿ ಸಂಸ್ಥೆಗೆ ಮಾಪಕ ಓದುವ ಸಿಬ್ಬಂದಿಗಳ ಅಗತ್ಯತೆ ಇದ್ದು. ಆಸಕ್ತರು ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಬಹುದು.
9448409586
9844769674





















