28.9 C
Udupi
Wednesday, May 6, 2026
spot_img
spot_img
HomeBlogಕಾರ್ಕಳ: ಸಾಣೂರು ರಾಮಮಂದಿರದ ಬಳಿ ಸರಕಾರಿ ಬಸ್ -ಟೆಂಪೋ ಅಪಘಾತ, 13 ಮಂದಿಗೆ ಗಾಯ

ಕಾರ್ಕಳ: ಸಾಣೂರು ರಾಮಮಂದಿರದ ಬಳಿ ಸರಕಾರಿ ಬಸ್ -ಟೆಂಪೋ ಅಪಘಾತ, 13 ಮಂದಿಗೆ ಗಾಯ

ಕಾರ್ಕಳ: ಸಾಣೂರು ರಾಮಮಂದಿರದ ಬಳಿ ಸರಕಾರಿ ಬಸ್ ಮತ್ತು ಟೆಂಪೋ ನಡುವೆ ಅಪಘಾತ ಸಂಭವಿಸಿದ್ದು 13 ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

ಬೆಳಗಾವಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರಕಾರಿ ಬಸ್ ಸಾಣೂರು ರಾಮ ಮಂದಿರದ ಬಳಿ ನಿಂತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 13 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯರಾದ ರಾಜೇಶ್ ಬೈಪಾಸ್ ಮತ್ತು ಸಾಣೂರು ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಇವರ ನೆರವಿನಿಂದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page