
ಕಾರ್ಕಳ: ಜೆಪಿ ಪಾರ್ಕ್ ಟೆಕ್ವಾoಡೋ ಟ್ರೈನಿಂಗ್ ಸೆಂಟರ್ ಆಯೋಜಿಸಿದ, ಶ್ರೀ ವೈ ಮುನಿಸ್ವರಪ್ಪ ಕಲ್ಯಾಣ ಮಂಟಪ ಬೆಂಗಳೂರು, ಇಲ್ಲಿ ನಡೆದ ಮುಕ್ತ ರಾಷ್ಟ್ರೀಯ ನ್ಯಾಷನಲ್ ಟೆಕ್ವಾo ಡೋ ಚಾಂಪಿಯನ್ ಶಿಪ್ ನಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳಾದ ಆದಿತ್ ಶೆಟ್ಟಿ ಏಳನೇ ತರಗತಿ ಕ್ಯೂರ್ಗಿ ಬೆಳ್ಳಿ ಪದಕ ಪೂಮ್ಸೆ ಬೆಳ್ಳಿ ಪದಕ, ಅನ್ವಿತ್ ಶೆಟ್ಟಿ ಕ್ಯೂರ್ಗಿ ಬೆಳ್ಳಿ ಪದಕ ಪೂoಸೆ ಬೆಳ್ಳಿಪದಕ,ಸಾಯಿ ನಿಹಾರ್ ಕೆ. ಸಿ ಒಂಬತ್ತನೇ ತರಗತಿ ಕ್ಯೂರ್ಗಿ ಕಂಚಿನ ಪದಕ ಪೂoಸೆ ಚಿನ್ನದ ಪದಕ, ವಂಶ್ ಶೆಟ್ಟಿ ಎಂಟನೇ ತರಗತಿ ಕ್ಯೂರ್ಗಿ ಬೆಳ್ಳಿ ಪದಕ ಪೂoಸೆ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.
ಇವರನ್ನು ಶಾಲಾ ಪ್ರಾಂಶುಪಾಲರಾದ ಸೋನಾಲ್ ಆರ್.ಕಾಮತ್ ಆಡಳಿತ ಮಂಡಳಿಯ ಸದಸ್ಯರು ,ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿರುತ್ತಾರೆ.



















