ಕಾರ್ಕಳ ಥೈಲ್ಯಾಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕಿನ ಸುಷ್ಮಾ ತೆಂಡೂಲ್ಕರ್ ಹಾಗೂ ಅನನ್ಯ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅನನ್ಯ ಹೆರ್ಮುಂಡೆಯ ರಮೇಶ್ ಪೂಜಾರಿ ಮತ್ತು ಸರೋಜಿನಿ ದಂಪತಿಯ ಪುತ್ರಿ ಯಾಗಿದ್ದು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ,ಸುಷ್ಮಾ ತೆಂಡೂಲ್ಕರ್ ಎರ್ಲಪಾಡಿಯ ದಿ. ಮುಕುಂದ ನಾಯಕ್ ಮತ್ತು ಲತಾ ದಂಪತಿಯ ಪುತ್ರಿ