ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಸಂತಾಪ

ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಮಾಜಿ ಕೇಂದ್ರ ಸಚಿವರಾದ ಎಸ್ಎಂ ಕೃಷ್ಣರವರ ನಿಧನದ ಸುದ್ದಿ ತಿಳಿದು ಅತೀವ ಬೇಸರ ಉಂಟಾಗೆದೆ,ಎಸ್.ಎಂ. ಕೃಷ್ಣರವರು ಮಾಹಿತಿ ತಂತ್ರಜ್ಞಾನದ ಪಿತಾಮಹರಾಗಿ, ಬೆಂಗಳೂರಿನ ನವನಿರ್ಮಾತೃ, ಆಧುನಿಕ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಎಂದೇ ಖ್ಯಾತರಾದವರು, ಅಗಲಿದ ದಿವ್ಯಾತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತೇನೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಸಂತಾಪ ಸೂಚಿಸಿದ್ದಾರೆ



















