ನೂತನ ಅಧ್ಯಕ್ಷರಾಗಿ ಪೂರ್ಣಿಮಾ.ಎನ್ ಹೆಗ್ಡೆ ಕುಂಟಾಡಿ, ಕಾರ್ಯದರ್ಶಿಯಾಗಿ ಜಯಂತಿ .ಎಸ್ ಶೆಟ್ಟಿ ಕುಕ್ಕುಂದೂರು

ಕಾರ್ಕಳ:ಮಹಿಳಾ ಬಂಟ ಸoಘ, ಕಾರ್ಕಳ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, 2025-26ನೇ ಸಾಲಿನ ಅಧ್ಯಕ್ಷರಾಗಿ ಪೂರ್ಣಿಮಾ.ಎನ್ ಹೆಗ್ಡೆ ಕುಂಟಾಡಿ ಕಾರ್ಯದರ್ಶಿಯಾಗಿ ಜಯಂತಿ.ಎಸ್ ಶೆಟ್ಟಿ ಕುಕ್ಕುಂದೂರು ಹಾಗೂ ಖಜಾಂಚಿಯಾಗಿ ಶುಭ.ವಿ. ಕಡಂಬ ಹಿರ್ಗಾನ ಇವರು ಆಯ್ಕೆಯಾಗಿದ್ದಾರೆ.



















