
ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಗೋ ರಕ್ಷಾ ಹಾಗೂ ಬಜರಂಗದಳ ವಿಭಾಗದ ವತಿಯಿಂದ ತಾಲೂಕಿನ ವಿವಿಧ ಗೋ ಶಾಲೆಗಳಿಗೆ ವಿತರಿಸಲು ಗೋವಿಗಾಗಿ ಹೊರೆಕಾಣಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ನ್ಯಾಯವಾದಿ ಎಂ. ಕೆ ವಿಜಯ್ ಕುಮಾರ್, ಉದ್ಯಮಿ ವಿಜಯ್ ಶೆಟ್ಟಿ, ಕ್ರಿಯೇಟಿವ್ ಸಂಸ್ಥೆಯ ಮುಖ್ಯಸ್ಥರಾದ ಅಶ್ವಥ್ ಎಸ್. ಎಲ್, ವಿಶ್ವ ಹಿಂದೂ ಪರಿಷದ್ ಪ್ರಮುಖರಾದ ಸುನಿಲ್ ಕೆ ಆರ್, ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಮುಖರಾದ ಸುಧೀರ್ ನಿಟ್ಟೆ, ಚೇತನ್ ಪೇರಲ್ಕೆ, ಸುನಿಲ್ ನಿಟ್ಟೆ ಹಾಗೂ ತಾಲೂಕು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು.




















