ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಪದವಿಪೂರ್ವ ಕಾಲೇಜಿಗೆ ಬಹುಮಾನಗಳ ಭರಪೂರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ರಿಯಲ್ಲಿ ನಡೆದ ಹೆಬ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿಗೆ ಪದವಿ ಪೂರ್ವ ಕಾಲೇಜಿಗೆ ವಿವಿಧ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳು.
ಪ್ರಥಮ ಬಹುಮಾನ :-
ಕನ್ನಡ ಭಾಷಣ – ಮೇಧಾ ಉಡುಪ
ಇಂಗ್ಲೀಷ್ ಭಾಷಣ :- ಲಕ್ಷ ಬಿಲ್ಲವ
ಅಶು ಭಾಷಣ :- ಅಭಿಷೇಕ್
ಸಂಸ್ಕೃತ ಪಠಣ :- ಪವನ್ ಕಲ್ಕೂರ್
ಕವನ ವಾಚನ :- ಅನುಷಾ ನಾಯಕ್
ಚರ್ಚಾ ಸ್ಪರ್ಧೆ :- ಅನ್ನಪೂರ್ಣ
ರಂಗೋಲಿ :- ಸಮೀಕ್ಷಾ ಆರ್
ರಸಪ್ರಶ್ನೆ :- ಪದ್ಮಶ್ರೀ ಮತ್ತು ಕಾರ್ತಿಕ್
ಸಂಸ್ಕೃತ ಭಾಷಣ :-ಪ್ರಣಮ್ಯ
ಭಾವಗೀತೆ :-ಪೂರ್ವಿ
ದ್ವಿತೀಯ ಬಹುಮಾನ
ಜಾನಪದ ನೃತ್ಯ – ಪ್ರಾಪ್ತಿ ಶೆಟ್ಟಿ ಮತ್ತು ತಂಡ
ಜಾನಪದ ಗೀತೆ :- ಭೂಮಿಕಾ
ಚಿತ್ರಕಲೆ :-. ನಿಖಿಲ್ ಕುಲಾಲ್
ಪ್ರಬಂಧ :- ಸುಕನ್ಯಶ್ರೀ
ತೃತೀಯ ಬಹುಮಾನ
ಹಿಂದಿ ಭಾಷಣ :- ಸಿಂಚನ ದೇವಾಡಿಗ
ಭರತನಾಟ್ಯ :- ಸೌಂದರ್ಯ
ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲೂ ಬಹುಮಾನ ಪಡೆದ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು .



















