
ಬೈಲೂರು ಉಮಿಕ್ಕಳ ಬೆಟ್ಟದ ಪರಶುರಾಮ ಮೂರ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೃಷ್ಣ ಶೆಟ್ಟಿ ಬಜಗೋಳಿ ನೀಡಿದ ದೂರಿನ ವಿಚಾರ ಶಿಲ್ಪಿ ಕೃಷ್ಣ ನಾಯ್ಕ್ ನನ್ನು ಕಾರ್ಕಳ ನಗರ ಪೊಲೀಸರು ಕ್ಯಾಲಿಕಟ್ ನಲ್ಲಿ ನ.10 ರಂದು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ.4 ರಂದು ಕಾರ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು,ನ್ಯಾಯಾಲಯವು ಆದೇಶವನ್ನು ನ.7 ಕ್ಕೆ ಕಾಯ್ದಿರಿಸಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.



















