ಸ್ಪರ್ಧಿಗಳು ಮಿಸ್ಟರ್ ಕರ್ನಾಟಕಕ್ಕೆ ಆಯ್ಕೆ

ಉಚ್ಚಿಲ ದಸರಾ ದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ ಕಾರ್ಕಳ ಆನೆಕೆರೆ ಲೇಕ್ ವ್ಯೂ ಜಿಮ್ ನ ಭವಿಷ್ 70 ನೇ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ 75 ನೇ ವಿಭಾಗದಲ್ಲಿ ವಿಶಾಲ್ ಚತುರ್ಥ ಸ್ಥಾನವನ್ನು ಪಡೆದು ಮಿಸ್ಟರ್ ಕರ್ನಾಟಕಕ್ಕೆ ಆಯ್ಕೆಗೊಂಡಿದ್ದು ಇವರಿಗೆ ಜಿಮ್ ಮಾಸ್ಟರ್ ಪ್ರವೀಣ್ ದೇವಾಡಿಗ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.













