
ಶೆಟ್ಟಿ ಡಿಜಿಟಲ್ ಲೈಫ್ ಕಾರ್ಕಳದಲ್ಲಿ, ದೀಪಾವಳಿ ಹಾಗೂ ಹೊಸ ವರ್ಷದ ಪ್ರಯುಕ್ತ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ಸ್ ಹಾಗೂ ಆಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶ ನೀಡಲಾಗಿದೆ.
ಅಕ್ಟೋಬರ್ 1ರಿಂದ ಈ ಆಫರ್ ಝೋನ್ ಆರಂಭವಾಗಿದ್ದು ಸ್ಮಾರ್ಟ್ ಟಿವಿ, ಏರ್ ಕಂಡೀಷನರ್, ಬ್ಲೂಟೂತ್, ಸ್ಪೀಕರ್, ಮಿಕ್ಸರ್ ಗ್ರೈಂಡರ್ ಜೊತೆಗೆ ಬಂಪರ್ ಬಹುಮಾನವಾಗಿ ಬೈಕ್ ಅನ್ನು ಗೆಲ್ಲುವ ಅವಕಾಶವೂ ಇದೆ.
ರಾಮದೇವ್ ಫ್ಯಾನ್ಸಿ ಮೂರು ಮಾರ್ಗ, ಹಳೆಯ ಆಶೀರ್ವಾದ ಹೋಟೆಲ್ ಬಳಿ ಶೆಟ್ಟಿ ಡಿಜಿಟಲ್ ಲೈಫ್ ಕಾರ್ಕಳ ಶಾಖೆ ಇದ್ದು ಹೆಚ್ಚಿನ ಮಾಹಿತಿಗಾಗಿ 8381000394 & 7899707394 ಸಂಪರ್ಕಿಸಬಹುದಾಗಿದೆ.













