ನಾರಾವಿ ಮಹಾ ಚಂಡಿಕಾ ಯಾಗದ
ಪೋಸ್ಟರ್ ಬಿಡುಗಡೆ ಕಾರ್ಯಕ್ರಮ

ಪರಸ್ಪರ ಯುವಕ ಮಂಡಲ ಈದು -ನಾರಾವಿನೇತೃತ್ವದಲ್ಲಿ ನಡೆಯುವನಾರಾವಿ ಮಹಾ ಚಂಡಿಕಾ ಯಾಗದಪ್ರಥಮ ಕಾರ್ಯಕ್ರಮಪೋಸ್ಟರ್ ಬಿಡುಗಡೆಯು ಇಂದು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನಡೆಯಿತು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿಶ್ರೀ ವೇದಮೂರ್ತಿ ಶ್ರೀ ಕೃಷ್ಣ ತಂತ್ರಿಪ್ರಧಾನ ಅರ್ಚಕರು ಶ್ರೀ ಸೂರ್ಯ ನಾರಾಯಣ ದೇವಸ್ಥಾನ ನಾರಾವಿ,ನಿರಂಜನ ಅಜ್ರಿ ರಾಮೆರಗುತ್ತುಅಧ್ಯಕ್ಷರು ಶ್ರೀ ಧರ್ಮನಾಥ ಸ್ವಾಮಿ ಜಿನ ಚೈತ್ಯಾಲಯ ನಾರಾವಿ,ಸುಧಾಕರ ಭಂಡಾರಿ ಪ್ರಮುಖರು ಭಂಡಾರಿ ಸಮಾಜ ನಾರಾವಿ,ಸುರೇಶ್ ಬಾಂದೊಟ್ಟುಗುರಿಕಾರರು ಬಿಲ್ಲವ ಸಮಾಜ ನಾರಾವಿ,ಪ್ರಮೋದ್ ಕುಲಾಲ್ಅಧ್ಯಕ್ಷರು ಕುಲಾಲ ಸಮಾಜ ಕಲ್ಯಾಣ ಸಂಘ(ರಿ.) ಹೊಸ್ಮಾರುಶ್ರೀ ಶಂಕರ ಶೆಟ್ಟಿಅಧ್ಯಕ್ಷರು ಬಂಟರ ಸಂಘ(ರಿ.) ಈದು,N. ರಾಮಚಂದ್ರ ಆಚಾರ್ಯಅಧ್ಯಕ್ಷರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ(ರಿ.) ನಾರಾವಿ,ರಾಘು ದೇವಾಡಿಗ ಓಮಾಜೆಅಧ್ಯಕ್ಷರು ದೇವಾಡಿಗ ಸಂಘ(ರಿ.) ನಾರಾವಿ,ಶೇಖರ ಹೆಗ್ಡೆದೇವಸ ಮನೆ ಪ್ರಮುಖರು ಹೆಗ್ಡೆ ಸಮಾಜ ನಾರಾವಿ,ಸುಧಾಕರ(ಕಿಟ್ಟು) ಗೌರವಾಧ್ಯಕ್ಷರು ಹರಿಸೇವಾ ಭಜನಾ ಸಮಿತಿ ಮಂಜುನಗರ,ವಸಂತ ಪಡ್ಡಾಯಿ ಕಾಪು ಪಂಡಿತರು ನಾರಾವಿ,ಶ್ರೀ ಬಾಬು ಮಡಿವಾಳ ಮಡಿವಾಳ ಸಮಾಜ ಈದು,ಸದಾನಂದ ಸೇರಿಗಾರಹಟ್ಯಡ್ಕ ಮನೆ ಪ್ರಮುಖರು ಸೇರಿಗಾರ ಸಮಾಜ ನಾರಾವಿ,ಸುಂದರ ಬಿ ಶ್ರೀ ಬ್ರಹ್ಮ ಮೊಗೇರ ದೈವಸ್ಥಾನ ಅಲಿಮಾರು ಗುಡ್ಡೆ ಈದುಅಣ್ಣಿ ಮಲೆಕುಡಿಯ ಕುಳಂತಾಜೆಪ್ರಮುಖರು ಮಲೆಕುಡಿಯ ಸಮಾಜ ನಾರಾವಿ,ಸುರೇಶ ಪರವದೈವನರ್ತಕರು ಮರೋಡಿ,ಸದಾನಂದ ಕೊರಗ, ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಉಪಾಧ್ಯಕ್ಷರಾದ ಪ್ರವೀಣ್ ದೇವಾಡಿಗ, ಗುರು ಪ್ರಸಾದ್ ನಾರಾವಿ, ಜಗದೀಶ್ ಅಂಚನ್, ಡಾ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಅಶೋಕ್ ಎಂ ಕೆ ಹಾಗೂ ಪ್ರದೀಪ್ ಎಂ ಕೆ ಕಾರ್ಯಕ್ರಮ ನಿರೂಪಣೆ ಮಾಡಿದರು.















