ಹಿಂದೂ ಸಾಮ್ರಾಟ್ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಭಾಗಿ

ವಿಶ್ವದ ಏಕೈಕ ಅತೀ ದೊಡ್ಡ ಹಿಂದೂ ಸಂಘಟನೆ ವಿಶ್ವ ಹಿಂದೂ ಪರಿಷದ್ ಗೆ ಅರವತ್ತು ಸಂವತ್ಸರ ಪೂರೈಸಿರುವ ಶುಭ ಸಂದರ್ಭದಲ್ಲಿ ಷಷ್ಠಿಪೂರ್ತಿ ಸಮ್ಮೇಳನ ಕಾರ್ಯಕ್ರಮವು ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ವತಿಯಿಂದ ಸಪ್ಟೆಂಬರ್ 01-09-2024 ಭಾನುವಾರ ಸಂಜೆ 3:30 ರಿಂದ ಶ್ರೀ ಕೃಷ್ಣ ಸಭಾ ಭವನ ಆನೆಕೆರೆಯಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಹಿಂದೂ ಹೃದಯ ಸಾಮ್ರಾಟ್ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಪ್ರಮುಖ ಭಾಷಣ ಮಾಡಲಿದ್ದಾರೆ













