ದೀಪಾವಳಿ ಹಬ್ಬದ ಪ್ರಯುಕ್ತ, ಗ್ರಾಹಕರಿಗೆ ನೀಡುತ್ತಿದೆ “ಅತ್ಯಾಕರ್ಷಕ ಆಫರ್”

4 ವರ್ಷಗಳಿಂದ ಗೃಹಪಯೋಗಿ ವಸ್ತುಗಳಲ್ಲಿ ಗ್ರಾಹಕರ ಮೆಚ್ಚುಗೆ ಪಡೆದ ಮಲ್ಟಿಫ್ಲೋರ್ ಫುಡ್ ಬಾಸ್ಕೆಟ್ ಸೂಪರ್ ಮಾರ್ಕೆಟ್ ನಲ್ಲಿ ಈ ಬಾರಿ ಅತ್ಯಾಕರ್ಷಕ ಆಫರ್ ಗಳು.
ನಮ್ಮಲ್ಲಿ ಗೃಹಪಯೋಗಿ ವಸ್ತುಗಳಾದ
Biscuits
Sweets
Beverages
Personal care
Personal hygiene
Baby care
Health drinks
Tea and coffee
Masala and spices
Floor
Dry fruits
Grocery
Noodles and pasta
Cooking oil
Sauce and ketchup
Soaps and detergent
Snacks
Cleaning products
Home care
Plasticware
Steelware
Thermoware
Crockery
Kitchenware
Tissue and napkins
Toiletries
Pooja articles
Perfumes and deodorant
Ice creams ದೊರೆಯುತ್ತದೆ.

ಮಳಿಗೆಯು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು ಹಾಗೂ ನಮ್ಮ ನಗುಮೊಗದ ಸಿಬ್ಬಂದಿಗಳು ನಿಮ್ಮ ಸೇವೆಗೆ ಸದಾ ಸಿದ್ದ ಎಂದು ಗ್ರಾಹಕ ತೃಪ್ತಿಯೇ ನಮ್ಮ ಪ್ರಮುಖ ಆದ್ಯತೆ ಎಂದು ಕಾರ್ಯನಿರ್ವಹಿಸುತ್ತಾರೆ.
ಈ ಬಾರಿ ಸಂಸ್ಥೆಯು ಅತ್ಯಾಕರ್ಷಕ ಆಫರ್ ಗಳನ್ನು ಗ್ರಾಹಕರಿಗೆ ನೀಡುತ್ತಿದೆ.
ಕೆಲವು ಗೃಹ ಉಪಯೋಗಿ ವಸ್ತುಗಳಲ್ಲಿ ಒಂದು ಖರೀದಿಯೊಂದಿಗೆ ಒಂದು ಉಚಿತ ಮತ್ತು ಲಕ್ಕಿ ಡ್ರಾ ಕೂಪನ್ ,
ರಿವಾರ್ಡ್ ಪಾಯಿಂಟ್ಸ್ ಮತ್ತಿತರ ಆಫರ್ ಗಳನ್ನು ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿದ್ದು , ಹೋಂ ಡೆಲಿವರಿಯ ಸೌಲಭ್ಯ ಕೂಡ ಲಭ್ಯವಿದೆ.
ಗ್ರಾಹಕರು ಇದರ ಪ್ರಯೋಜನವನ್ನು ಇಂದೇ ತಮ್ಮದಾಗಿಸಿಕೊಳ್ಳಿ.

















