28 C
Udupi
Sunday, March 16, 2025
spot_img
spot_img
HomeBlog21ನೇ ವರ್ಷದ ಮಿಯ್ಯಾರು ಲವಕುಶ ಜೋಡುಕರೆ ಕಂಬಳದ ಫಲಿತಾಂಶ

21ನೇ ವರ್ಷದ ಮಿಯ್ಯಾರು ಲವಕುಶ ಜೋಡುಕರೆ ಕಂಬಳದ ಫಲಿತಾಂಶ

ಕಾರ್ಕಳ: 21ನೇ ವರ್ಷದ ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಯಶಸ್ವಿಗೊಂಡಿದ್ದು ಕಂಬಳದಲ್ಲಿ 223 ಜೊತೆ ಕೋನಗಳು ಭಾಗವಹಿಸಿದ್ದವು.

ಕನಹಲಗೆ
ವಿಜೇತರು – ಹಂಕರಜಾಲು ಶ್ರೀನಿವಾಸ ಬಿರ್ಮಣ್ಣ ಶೆಟ್ಟಿ
6.5 ಕೋಲು ನಿಶಾನೆಗೆ ನೀರು ಹಾಯಿಸುವಿಕೆ

ಹಗ್ಗ ಹಿರಿಯ
ಪ್ರಥಮ – ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್‌ – ಬಿ (ಓಡಿಸಿದವರು : ಕಕ್ಯೆಪದವು ಪೆಂರ್ಗಾಲು ಕೃತಿಕ್‌ ಗೌಡ)
ದ್ವಿತೀಯ – ಮಿಜಾರು ಪ್ರಸಾದ್‌ ನಿಲಯ ಪ್ರಖ್ಯಾತ್‌ ಶಕ್ತಿ ಪ್ರಸಾದ್‌ ಶೆಟ್ಟಿ – ಬಿ (ಓಡಿಸಿದವರು : ಮಿಜಾರು ಅಶ್ವಥ್‌ಪುರ ಶ್ರೀನಿವಾಸ ಗೌಡ)

ಹಗ್ಗ ಕಿರಿಯ
ಪ್ರಥಮ – ಮಿಯ್ಯಾರು ಹಿನಪಾಡಿ ಬ್ರಿಜೇಶ್‌ ಪಡಿವಾಳ್‌ – ಎ (ಓಡಿಸಿದವರು : ಮಾಳ ಆದೀಶ್‌ ಪೂಜಾರಿ)
ದ್ವಿತೀಯ – ಮಾಳ ಕಲ್ಲೇರಿ ಭರತ್‌ ಶರತ್‌ ಶೆಟ್ಟಿ (ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ)

ಅಡ್ಡ ಹಲಗೆ
ಪ್ರಥಮ – ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್‌ ಪಿಂಟೋ (ಓಡಿಸಿದವರು : ಮಂದಾರ್ತಿ ಶೀರೂರು ಮುದ್ದುಮನೆ ಭರತ್‌ ನಾಯ್ಕ್)
ದ್ವಿತೀಯ – ಕಾಂತಾವರ ಬೇಲಾಡಿ ಬಾವ ಡಾ. ಪ್ರಜೋಶ್‌ ಶೆಟ್ಟಿ (ಓಡಿಸಿದವರು : ಭಟ್ಕಳ ಹರೀಶ್)‌

ನೇಗಿಲು ಹಿರಿಯ
ಪ್ರಥಮ – ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಓಡಿಸಿದವರು : ಬಂಬ್ರಾಣಬೈಲು ವಂದಿತ್‌ ಶೆಟ್ಟಿ)
ದ್ವಿತೀಯ – ಕಟೀಲ್‌ ಕೊಡೆತ್ತೂರು ಕಿನ್ನೆಚ್ಚಿಲ್‌ ಲತಾ ಪ್ರಸಾದ್‌ ಶೆಟ್ಟಿ (ಓಡಿಸಿದವರು : ವಿಟ್ಲ ಕುಂಡಡ್ಕ ಕಿಶೋರ್‌ ಪೂಜಾರಿ)

ನೇಗಿಲು ಕಿರಿಯ
ಪ್ರಥಮ – ಮಿಯ್ಯಾರು ಬೋರ್ಕಟ್ಟೆ ಅನುಗ್ರಹ ಪ್ರಥಮ್‌ ಪ್ರಭಾಕರ್‌ ಶೆಟ್ಟಿ – ಬಿ (ಓಡಿಸಿದವರು : ಸೂರಾಲು ಪ್ರದೀಪ್‌ ನಾಯ್ಕ್‌)
ದ್ವಿತೀಯ – ಪೇತ್ರಿ ಕನ್ನಾರು ಮಹಾಬಲ ನಾಯ್ಕ್‌ (ಓಡಿಸಿದವರು : ಸೂರಾಲು ಪ್ರದೀಪ್‌ ನಾಯ್ಕ್‌)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page