28.4 C
Udupi
Wednesday, April 1, 2026
spot_img
spot_img
HomeBlog2027ರ ಕಾರ್ಕಳ ಮಹಾಮಸ್ತಕಾಭಿಷೇಕದ ಪ್ರಯುಕ್ತ ಬಾಹುಬಲಿ ಬೆಟ್ಟದ ಪರಿಸರದ ಸ್ವಚ್ಛತಾ ಕಾರ್ಯಕ್ರಮ

2027ರ ಕಾರ್ಕಳ ಮಹಾಮಸ್ತಕಾಭಿಷೇಕದ ಪ್ರಯುಕ್ತ ಬಾಹುಬಲಿ ಬೆಟ್ಟದ ಪರಿಸರದ ಸ್ವಚ್ಛತಾ ಕಾರ್ಯಕ್ರಮ

ಕಾರ್ಕಳ,: 26.3.2026 ನೇ ಆದಿತ್ಯವಾರದಂದು, ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಪ್ರಯುಕ್ತ ಬಾಹುಬಲಿ ಸ್ವಾಮಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತ ಕಾರ್ಯವನ್ನು ಶ್ರಾವಕ ಬಂಧುಗಳು ಮೊದಲನೇ ಹಂತದಲ್ಲಿನಿರ್ವಹಿಸಿರುವರು.

ಈ ಕಾರ್ಯಕ್ರಮಗಳಿಗೆ ಕಾರ್ಕಳ ಶ್ರಾವಕ ಬಂಧುಗಳಲ್ಲದೇ
ಮೂಡಬಿದ್ರೆಯ ಬಸದಿಯ ಸ್ವಚ್ಚತಾ ತಂಡದ ಅನೇಕ ಶ್ರಾವಕ-ಶ್ರಾವಕಿಯರು ಅಲ್ಲದೇ ಇರ್ವತ್ತೂರು, ಬಜಗೋಳಿ, ನೆಲ್ಲಿಕಾರು, ನಿಟ್ಟೆ, ನಲ್ಲೂರು, ಪರಿಸರದ ಶ್ರಾವಕ ಬಂಧುಗಳು
ಅತ್ಯಂತ ಒಳ್ಳೆಯ ರೀತಿಯಿಂದ ಈ ಕೆಲಸಗಳಲ್ಲಿ ಪಾಲ್ಗೊಂಡಿದ್ದರು. ಈ ಸ್ವಚ್ಛತ ಕಾರ್ಯಕ್ರಮವು ಮಹಾ ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್‌ರವರ ಸಲಹೆಯ ಮೇರೆಗೆ ನೆರವೇರಿಸಲಾಯಿತು.


ಅಲ್ಲದೇ ಈ ಮೊದಲು ಪುರಾತತ್ವ ಇಲಾಖೆಯ ವತಿಯಿಂದ ಗೊಮ್ಮಟೇಶ್ವರ ಮೂರ್ತಿಯ ಮತ್ತು ಬ್ರಹ್ಮ ದೇವರ ಸ್ತಂಭ ಹಾಗೂ ಬ್ರಹ್ಮದೇವರ ಮೂರ್ತಿಯನ್ನು ಹಾಗೂ ಯಜ್ಞ ಮಂಟಪ, ಗೋಪುರಗಳನ್ನು ಇಲಾಖೆಯವರು ಸ್ವಚ್ಛಗೊಳಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page