
2025-26 ನೇ ಸಾಲಿನ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ವತಿಯಿಂದ ಬೈದಶ್ರೀ ಫ್ರೆಂಡ್ಸ್ ವರಂಗ ಬಳಗಕ್ಕೆ ಇವರ ಹತ್ತು ಹಲವಾರು ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಯನ್ನು ಗುರುತಿಸಿ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಗೌರವಾಧ್ಯಕ್ಷರು ಸುಧಾಕರ್ ಪೂಜಾರಿ ಅಧ್ಯಕ್ಷರು ಸುಂದರ್ ಪೂಜಾರಿ ಕಾರ್ಯದರ್ಶಿ ಶೋಧನ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು





