
2025 -2026 ನೇ ಸಾಲಿನ ರಾಷ್ಟ್ರಿಯ ಪ್ರಶಸ್ತಿ,,,,ರಂಗ ಭೂಮಿ ಕಲಾರತ್ನ,, ನ್ಯಾಷನಲ್ ಅವಾರ್ಡ್ ಗೆ ವಿ ಆರ್ ಸತೀಶ್ ಆಚಾರ್ಯ ವರಂಗ, ಆಯ್ಕೆಯಾಗಿದ್ದಾರೆ.
ಇವರನ್ನು ನಾಟಕ ರಚನೆ, ನಟನೆ, ನಿರ್ದೇಶನ,ಸಾಹಿತ್ಯ, ಸಿನಿಮಾ ಕ್ಷೇತ್ರ, ಯಕ್ಷಗಾನ, ಕವಿ ಗೋಷ್ಠಿ, ರಂಗಭೂಮಿ, ಕಲಾವಿದರು ಎಂದು ಗುರುತಿಸಲಾಗಿದೆ.
ದಿನಾಂಕ 27.12.2025 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಕನ್ನಡ ಭವನ. ವಿದ್ಯಾನಗರ ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆಯ 6ನೇ ರಾಜ್ಯ ಭಾವೈಕ್ಯತೆಯ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುತ್ತದೆ.





