31.7 C
Udupi
Friday, March 20, 2026
spot_img
spot_img
HomeBlogಹೃದಯಾಘಾತದಿಂದ ಯುವಜನರ ಸಾವು ವ್ಯಾಕ್ಸಿನ್ ದುಷ್ಪರಿಣಾಮದಿಂದ ಸಂಭವಿಸಿಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಹೃದಯಾಘಾತದಿಂದ ಯುವಜನರ ಸಾವು ವ್ಯಾಕ್ಸಿನ್ ದುಷ್ಪರಿಣಾಮದಿಂದ ಸಂಭವಿಸಿಲ್ಲ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಹಾವೇರಿ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಬುಧವಾರ ಮೆಡಿಕಲ್ ಕಾಲೇಜು ಉದ್ಘಾಟನೆ ಸಂಬಂಧ ಸಭೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ದುಷ್ಪರಿಣಾಮದಿಂದ ಹೃದಯಘಾತಗಳು ಸಂಭವಿಸಿಲ್ಲ, ತನಿಖೆ ಮಾಡಿಸಿ ವರದಿ ನೀಡಿದ್ದು ಈ ಕುರಿತು ಜನರಿಗೆ ತಪ್ಪು ಸಂದೇಶ ಹೋಗಿದೆ ಎಂದು ಹೇಳಿದ್ದಾರೆ.

“ಹೃದಯಘಾತದಿಂದ ಯುವಜನರ ಸಾವು ವ್ಯಾಕ್ಸೀನ್ ದುಷ್ಪರಿಣಾಮದಿಂದ ಸಂಭವಿಸಿಲ್ಲ. ಕಳೆದ ಆರು ತಿಂಗಳಲ್ಲಿ ಮರಣಗಳಲ್ಲಿ ಹೆಚ್ಚಳವಾಗಿಲ್ಲ. ಬರುವ ದಿನಗಳಲ್ಲಿ ಹಾವೇರಿಗೂ ಹೃದಯ ರೋಗ ತಜ್ಞರನ್ನು ಜೊತೆಗೆ ಎಂಆರ್ಐ ಸ್ಕ್ಯಾನ್ ಸೆಂಟರ್ ಅನ್ನು ಆದಷ್ಟು ಶೀಘ್ರವೇ ಓಪನ್ ಮಾಡಲಾಗುವುದು” ಎಂದು ತಿಳಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page